ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಚೊಚ್ಚಲ ಫಾರ್ಮುಲಾ 1600 ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆದ್ದ ಬೆಂಗಳೂರಿನ 16 ವರ್ಷದ ಅಭಯ್
4 ಸುತ್ತು ಸೇರಿ ಒಟ್ಟು 12 ರೇಸ್ಗಳ ಪೈಕಿ 16 ವರ್ಷದ ಅಭಯ್, ಸತತ 10 ರೇಸ್ ಗೆದ್ದು ಚಾಂಪಿಯನ್ಶಿಪ್ ತಮ್ಮದಾಗಿಸಿಕೊಂಡರು. ಮುಂಬೈನ ಝಹಾನ್ ಹಾಗೂ ರಾಜ್ ಬಖ್ರು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.
ಒದ್ದರೆ ಬೀಳುವಂತಿದೆ ಬೆಂಗಳೂರಿನ ಫುಟ್ಬಾಲ್ ಸ್ಟೇಡಿಯಂ: ಭೂತದ ಬಂಗಲೆಯಂತೆ ಕಾಣುವ ಮೈದಾನ
ಕ್ರೀಡಾಂಗಣದ ಕಟ್ಟಡವೇ ಶಿಥಿಲ. ಇಂದೋ, ನಾಳೆಯೋ ಬೀಳುವಂತಹ ಸ್ಥಿತಿ. ಗಾಂಜಾ ಅಡ್ಡೆಯಾಗಿದೆ ಕ್ರೀಡಾಂಗಣ. ಎಲ್ಲಿ ನೋಡಿದರೂ ಕಸ, ದುರ್ವಾಸನೆ. ಗಿಡಗಳು ತುಂಬಿ ಪಾಳು ಬಿದ್ದಂತಿರುವ ಕ್ರೀಡಾಂಗಣ.
ಒಲಿಂಪಿಕ್ಸ್ನಲ್ಲಿ ಮಿಸ್ಸಾದರೂ ವಿನೇಶ್ಗೆ ತವರಲ್ಲಿ ಸಿಕ್ತು ಚಿನ್ನದ ಪದಕ! ರೆಸ್ಲರ್ಗೆ ಹರ್ಯಾಣದ ಬಲಾಲಿಯಲ್ಲಿ ಅದ್ಧೂರಿ ಸನ್ಮಾನ
ರೆಸ್ಲರ್ಗೆ ಹರ್ಯಾಣದ ಬಲಾಲಿಯಲ್ಲಿ ಅದ್ಧೂರಿ ಸನ್ಮಾನ. ಗ್ರಾಮಸ್ಥರಿಂದ 750 ಕೆ.ಜಿ. ಲಡ್ಡು ವಿತರಣೆ. ವಿನೇಶ್ಗೆ ನೋಟಿನ ಮಾಲೆ, ಖಡ್ಗ ಉಡುಗೊರೆ. ನನಗೆ ಸಿಗುತ್ತಿರುವ ಪ್ರೀತಿ 1000 ಚಿನ್ನದ ಪದಕಗಳಿಗೂ ಮಿಗಿಲು ಎಂದ ವಿನೇಶ್.
3ನೇ ಆವೃತ್ತಿಯ ಕೆಎಸ್ಸಿಎ ಮಹಾರಾಜ ಟ್ರೋಫಿ : ಮಂಗಳೂರು ಡ್ರ್ಯಾಗನ್ಸ್ಗೆ ಮಣಿದ ಶಿವಮೊಗ್ಗ ಲಯನ್ಸ್
3ನೇ ಆವೃತ್ತಿಯ ಕೆಎಸ್ಸಿಎ ಮಹಾರಾಜ ಟ್ರೋಫಿ. 20 ಓವರಲ್ಲಿ ಶಿವಮೊಗ್ಗ ಲಯನ್ಸ್ 6 ವಿಕೆಟ್ಗೆ 175 ರನ್. ದೊಡ್ಡ ಗುರಿ ಸಿಕ್ಕರೂ 16.2 ಓವರಲ್ಲಿ ಗೆದ್ದ ಡ್ರ್ಯಾಗನ್ಸ್. ತಂಡಕ್ಕಿದು ಮೊದಲ ಗೆಲುವು
ಮಹಾರಾಜ ಟ್ರೋಫಿಯಲ್ಲಿ ಮನೋಜ್ ಅಬ್ಬರ ನೋಡಿ ಆರ್ಸಿಬಿಗೆ ಫ್ಯಾನ್ಸ್ ತರಾಟೆ! 33 ಎಸೆತಗಳಲ್ಲಿ ಔಟಾಗದೆ 58 ರನ್
ಮನೋಜ್ ಕಳೆದ 2 ವರ್ಷಗಳಿಂದ ಆರ್ಸಿಬಿ ತಂಡದಲ್ಲಿದ್ದರೂ, ಆಡಲು ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಇದನ್ನೇ ಮುಂದಿಟ್ಟುಕೊಂಡು ಅಭಿಮಾನಿಗಳು ಆರ್ಸಿಬಿ ಫ್ರಾಂಚೈಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತಕ್ಕೆ ಬಂದ ವಿನೇಶ್ಗೆ ಅದ್ಧೂರಿ ಸ್ವಾಗತ: ಡೆಲ್ಲಿಯಿಂದ ಹರ್ಯಾಣಕ್ಕೆ ಬೃಹತ್ ಕಾರ್ ರ್ಯಾಲಿ
ಬಜರಂಗ್, ಸಾಕ್ಷಿ ಮಲಿಕ್ ಸೇರಿ ಹಲವರು ರ್ಯಾಲಿಯಲ್ಲಿ ಭಾಗಿ. ಹರ್ಯಾಣದ ಬಲಾಲಿಗೆ ವಿನೇಶ್ರನ್ನು ಕಾರಿನಲ್ಲಿ ಕರೆದೊಯ್ದ ಅಭಿಮಾನಿಗಳು. ಕಾಂಗ್ರೆಸ್ ನಾಯಕರು, ರೈತರು ಭಾಗಿ.
ರೈಲು ಹತ್ತುವ ಆಸೆಯಿಂದ ಅಥ್ಲೆಟಿಕ್ಸ್ಗೆ ಬಂದ ಅಂಧ ಬಾಲಕಿ ರಕ್ಷಿತಾ ಈಗ ಪ್ಯಾರಾಲಿಂಪಿಕ್ಸ್ಗೆ!
ಪ್ಯಾರಿಸ್ ಗೇಮ್ಸ್ನ 1500 ಮೀ. ಓಟದಲ್ಲಿ ಮೂಡಿಗೆರೆಯ ರಕ್ಷಿತಾ ರಾಜು ಸ್ಪರ್ಧೆ. ಪ್ಯಾರಾಲಿಂಪಿಕ್ಸ್ನಲ್ಲಿ ಚೊಚ್ಚಲ ಬಾರಿ ಸ್ಪರ್ಧೆ. ಎರಡೂ ಕಣ್ಣುಗಳಿಲ್ಲದಿದ್ರೂ ಸಾಧನೆಗಿಲ್ಲ ಅಡ್ಡಿ. ಈ ವರೆಗೂ ಗೆದ್ದಿದ್ದು ಹಲವು ಪದಕ.
ಪ್ರೊ ಕಬಡ್ಡಿ: 118 ಆಟಗಾರರು ಹರಾಜು, ಮೊದಲ ಬಾರಿ 8 ಆಟಗಾರರಿಗೆ ₹1 ಕೋಟಿಗಿಂತ ಹೆಚ್ಚು ಮೊತ್ತ!
ಮೊದಲ ದಿನವಾದ ಗುರುವಾರ ಸಚಿನ್ ಹಾಗೂ ಪರ್ದೀಪ್ ನರ್ವಾಲ್ರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಬೆಂಗಳೂರು ಬುಲ್ಸ್, 2ನೇ ದಿನ ಜೈ ಭಗವಾನ್ರನ್ನು ₹63 ಲಕ್ಷ ನೀಡಿ ಖರೀದಿಸಿತು.
ಮಹಾರಾಜ ಟ್ರೋಫಿ ಟಿ 20 :ಮಂಗಳೂರು ವಿರುದ್ಧ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ಶುಭಾರಂಭ
ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.
ನಿವೃತ್ತಿ ನಿರ್ಧಾರದಿಂದ ವಿನೇಶ್ ಯೂಟರ್ನ್: ನನ್ನಲ್ಲಿನ ಹೋರಾಟ, ಕುಸ್ತಿ ಇನ್ನೂ ಮುಗಿದಿಲ್ಲ ಎಂದ ತಾರಾ ರೆಸ್ಲರ್
ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವಿನೇಶ್, ನನ್ನಲ್ಲಿನ ಹೋರಾಟ ಮತ್ತು ಕುಸ್ತಿ ಮುಗಿದಿಲ್ಲ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ನಾನು ನಂಬಿದ ವಿಷಯದಲ್ಲಿ ಯಾವತ್ತೂ ಹೋರಾಡುತ್ತೇನೆ ಎಂದಿದ್ದಾರೆ.
< previous
1
...
67
68
69
70
71
72
73
74
75
...
228
next >
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ