ಬಗೆದಷ್ಟೂ ಹೊರಬರುವ ಕರ್ನಾಟಕ ಫುಟ್ಬಾಲ್ ಸ್ಟೇಡಿಯಂ ಕರಾಳ ಮುಖ! ಕ್ರೀಡಾಂಗಣದಲ್ಲಿನ ಅವ್ಯವಸ್ಥೆಗಳ ವಿರುದ್ಧ ಆಕ್ರೋಶಫುಟ್ಬಾಲ್ ಕ್ರೀಡಾಂಗಣದಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲದೇ ಪರದಾಡುತ್ತಿರುವ ಮಹಿಳಾ ಆಟಗಾರ್ತಿಯರು. ಲೀಗ್ನಲ್ಲಿ ಆಡಲು ಹಿಂದೇಟು. ಡ್ರೆಸ್ಸಿಂಗ್, ವಿಶ್ರಾಂತಿ ಕೋಣೆ ಸರಿಯಿಲ್ಲ. ಶೌಚಕ್ಕಾಗಿ ಪಕ್ಕದ ಮಾಲ್ಗೆ ತೆರಳುವ ಹಲವು ಆಟಗಾರ್ತಿಯರು. ಕ್ಲಬ್ ಮಾಲಕರಿಂದಲೇ ದೂರು