ಕಾಶ್ಮೀರದ ಉಗ್ರವಾದ ‘ಕಾನೂನು ಬದ್ಧ ಹೋರಾಟ’ : ಜ। ಮುನೀರ್ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ‘ಕಾನೂನುಬದ್ಧ ಹೋರಾಟ’ ಎಂದು ಬಣ್ಣಿಸಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ, ಫೀ।ಮಾ।ಜ। ಅಸಿಮ್ ಮುನೀರ್, ತಮ್ಮ ದೇಶವು ಯಾವಾಗಲೂ ಕಾಶ್ಮೀರದ ಜನರ ಹೋರಾಟದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.