ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಕಾನೂನುಬಾಹಿರ ವಿವಾಹ: ಇಮ್ರಾನ್, ಬುಶ್ರಾಗೆ ತಲಾ 7 ವರ್ಷ ಜೈಲು
ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ ಅಕ್ರಮ ಮದುವೆ ಆರೋಪದ ಹಿನ್ನೆಲೆಯಲ್ಲಿ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇನ್ನು ಯುಪಿಐ ಮೂಲಕ ಐಫೆಲ್ ಟವರ್ ಟಕೆಟ್ ಬುಕ್ ಮಾಡಿ
ಐಫೆಲ್ ಟವರ್ಗೆ ಟಿಕೆಟ್ ಬುಕ್ ಮಾಡಲು ಈಗ ಭಾರತೀಯ ತಂತ್ರಜ್ಞಾನವಾದ ಯುಪಿಐಅನ್ನೂ ಕೂಡ ಬಳಸಬಹುದಾಗಿದೆ.
ಮೇ10 ರೊಳಗೆ ಮಾಲ್ಡೀವ್ಸ್ನಿಂದ ಭಾರತೀಯ ಸೇನೆ ವಾಪಸ್
ಪ್ರಸ್ತುತ ಮಾಲ್ಡೀವ್ಸ್ನಲ್ಲಿ 80 ಭಾರತೀಯ ಯೋಧರು ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರನ್ನೂ ಮೇ 10ರೊಳಗಾಗಿ ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಸರ್ಕಾರ ಒಪ್ಪಿಕೊಮಡಿರುವುದಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಸಾವು: ತಿಂಗಳಲ್ಲಿ 4ನೇ ಘಟನೆ
ಅಮೆರಿಕದಲ್ಲಿ ವ್ಯಾಸಂಗ ಮಾಡಲು ತೆರಳಿದ್ದ ವಾಣಿಜ್ಯ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ನಿಗೂಢವಾಗಿ ಬಲಿಯಾಗಿದ್ದಾರೆ.
ಲಾಡೆನ್ ಪಾಕ್ನಲ್ಲಿರುವ ಮಾಹಿತಿ ಮೊದಲೇ ಸಿಕ್ಕಿತ್ತು: ಮಾಜಿ ಪ್ರಧಾನಿ ಗಿಲಾನಿ
ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿರುವ ಮಾಹಿತಿಯು ಆತನ ಹತ್ಯೆಗೂ ಮೊದಲೇ ಸಿಕ್ಕಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಯುಸುಫ್ ರಾಜಾ ಗಿಲಾನಿ ತಿಳಿಸಿದ್ದಾರೆ.
ನಿಜ್ಜರ್ ಆಪ್ತನ ಮನೆಗೆ ಕೆನಡಾದಲ್ಲಿ ಗುಂಡಿನ ದಾಳಿ
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ ಸಿಮ್ರನ್ಜೀತ್ ಮನೆಗೆ ನಡೆದ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಕುಟುಂಬಸ್ಥರು ಪಾರು ಆಗಿದ್ದಾರೆ.
ಭಾರತೀಯ ನೌಕಾಪಡೆಯಿಂದ ಮತ್ತೊಂದು ಇರಾನ್ ಹಡಗಿನ ರಕ್ಷಣೆ
ಸೋಮಾಲಿಯಾ ತೀರದಲ್ಲಿ ದಾಳಿಗೆ ತುತ್ತಾಗಿದ್ದ ಇರಾನ್ ಮೂಲದ ಹಡಗೊಂದನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ.
ತೋಶಾಖಾನಾ ಕೇಸು: ಇಮ್ರಾನ್ ದಂಪತಿಗೆ 14 ವರ್ಷ ಜೈಲು
ತೋಷಾಖಾನಾ ಪ್ರಕರಣದಲ್ಲಿ ಇಮ್ರಾನ್ ದಂಪತಿಗೆ 14 ವರ್ಷ ಜೈಲು ಶಿಕ್ಷೆ ಜೊತೆಗೆ ತಲಾ 78.7 ಕೋಟಿ ರು. ದಂಡ ವಿಧಿಸಲಾಗಿದೆ. ಅಲ್ಲದೆ 10 ವರ್ಷ ಯಾವುದೇ ಅಧಿಕಾರ ಅನುಭವಿಸದಂತೆ ಆದೇಶ ಮಾಡಲಾಗಿದೆ
ಎಲಾನ್ ಮಸ್ಕ್ರ ವಾರ್ಷಿಕ ₹4.6 ಲಕ್ಷ ಕೋಟಿ ಸಂಬಳ ಕೋರ್ಟಲ್ಲಿ ರದ್ದು!
ಟೆಸ್ಲಾದಿಂದ ಭಾರಿ ಮೊತ್ತದ ಪ್ಯಾಕೇಜ್ ಪಡೆಯುತ್ತಿದ್ದ ಮಾಲಿಕ ಎಲಾನ್ ಮಸ್ಕ್ರ ಸಂಬಳವನ್ನು ನ್ಯಾಯಾಲಯ ರದ್ದುಮಾಡಿದೆ.
ಎಲಾನ್ ಮಸ್ಕ್ ಸಾಹಸ: ಮನುಷ್ಯನ ಮೆದುಳಿಗೇ ಚಿಪ್ ಅಳವಡಿಕೆ ಯಶಸ್ವಿ!
ವಿಶ್ವದ ನಂ.2 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ನ್ಯೂರಾಲಿಂಕ್ ಕಂಪನಿಯು ವಿಶ್ವದಲ್ಲೇ ಮೊದಲ ಬಾರಿಗೆ ಮಾನವನ ಮೆದುಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅದರೊಳಗೆ ಚಿಪ್ ಕೂರಿಸುವಲ್ಲಿ ಯಶಸ್ವಿಯಾಗಿದೆ.
< previous
1
...
51
52
53
54
55
56
57
58
59
...
70
next >
Top Stories
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ
ಪಹಲ್ಗಾಂಗೆ ಮೋದಿ ಯಾಕೆ ಹೋಗಲಿಲ್ಲ? : ಸಂತೋಷ್ ಲಾಡ್
ಶತಮಾನದ ಬಳಿಕ ಮತ್ತೆ ಜಾತಿಗಣತಿ : ಏಕೆ? ಏನು? ಗಣತಿಯ ಇತಿಹಾಸ
ಮೇನಲ್ಲಿ ದೇಶವ್ಯಾಪಿ ಭಾರೀ ಉಷ್ಣ ಹವೆ : ಹೆಚ್ಚು ಶಾಖದ ಅನುಭವ
ಇಂದಿನಿಂದ ಏನು ಬದಲು? ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ