ದೋಹಾದಲ್ಲಿ ಕನ್ನಡಿಗ ಫುಟ್ಬಾಲಿಗ ಕೆಂಪಯ್ಯ ಜೀವನಚರಿತ್ರೆ ಬಿಡುಗಡೆ1950ರ ದಶಕದಲ್ಲಿ ಕೆಂಪಯ್ಯ ಏಷ್ಯಾದ ಅಪ್ರತಿಮ ಮಿಡ್ ಫೀಲ್ಡರ್ ಆಗಿದ್ದರು ಎಂದು ವಿಂಡ್ಸರ್ ಜಾನ್ ತಿಳಿಸಿದರು. ಕೆಂಪಯ್ಯ ಕುರಿತ ಜೀವನಚರಿತ್ರೆಯನ್ನು ಸುಮಾ ಅವರು ಬರೆದಿದ್ದು, ದೋಹಾದ ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.