ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಚಂದ್ರನ ಮೇಲೆ ಜಪಾನ್ ನೌಕೆ ಲ್ಯಾಂಡಿಂಗ್ ಯಶಸ್ವಿ
ಇಸ್ರೋದ ಚಿತ್ರಗಳ ಮ್ಯಾಪಿಂಗ್ ಬಳಸಿ ಲ್ಯಾಂಡಿಂಗ್ ಆಗಿರುವುದರ ಕುರಿತು ಜಪಾನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ ಮತ್ತು ಚಂದ್ರನ ಮೇಲೆ ತೆಗೆದಿರುವ ಮೊದಲ ಫೋಟೋಗಳನ್ನು ಬಿಡುಗಡೆ ಮಾಡಿದೆ.
22 ಮಂದಿ ಭಾರತೀಯರಿದ್ದ ಹಡಗಿನ ಮೇಲೆ ಹೌತಿ ದಾಳಿ
ಐಎನ್ಎಸ್ ವಿಶಾಖಪಟ್ಟಣ ಹಡಗಿನಿಂದ ದಾಳಿಗೊಳಗಾದವರನ್ನು ರಕ್ಷಣೆ ಮಾಡಲಾಗಿದೆ. ಏಡನ್ ಕೊಲ್ಲಿಯಲ್ಲಿ ಹೌತಿ ಉಗ್ರರ ಕ್ಷಿಪಣಿ ದಾಳಿಯಾಗಿತ್ತು.
ಕುವೈತ್: ರಾಮ ಪ್ರತಿಷ್ಠಾಪನೆ ಸಂಭ್ರಮಿಸಿದ 9 ಭಾರತೀಯರ ವಜಾ
ರಾಮಮಂದಿರದ ಉದ್ಘಾಟನೆಯ ದಿನ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಿದ ಅರೋಪದ ಮೇಲೆ ಕುವೈತ್ ಮೂಲದ ಕಂಪನಿಯೊಂದು ತನ್ನ 9 ಉದ್ಯೋಗಿಗಳನ್ನು ವಜಾ ಮಾಡಿದೆ.
ಮಂಗಳ ಗ್ರಹದಲ್ಲಿ ಸರೋವರ ಇದ್ದದ್ದಕ್ಕೆ ನಾಸಾಗೆ ಸಿಕ್ತು ಸಾಕ್ಷ್ಯ
ಮಂಗಳ ಗ್ರಹದಲ್ಲಿ ಸರೋವರದ ಕೆಸರು ಪರಿಶೀಲಿಸಿದ ಪರ್ಸರ್ವರನ್ಸ್ ರೋವರ್, ಕೆಂಪು ಗ್ರಹದಲ್ಲಿ ಜೀವದ ಕುರುಹು ಇರುವ ಹೊಸ ಆಶಾವಾದ ಮೂಡಿದೆ.
ಭಾರತ, ಮಾಲ್ಡೀವ್ಸ್ ನಡುವೆ ಶತಮಾನಗಳ ಸ್ನೇಹ: ಮುಯಿಜು
ಭಾರತದ 75 ನೇ ಗಣರಾಜ್ಯೋತ್ಸವಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು಼ ಶುಭ ಕೋರಿದ್ದಾರೆ.
ವಿಶ್ವದಲ್ಲೇ ಮೊದಲು: ನೈಟ್ರೋಜನ್ ಗ್ಯಾಸ್ ಬಳಸಿ ಮರಣದಂಡನೆ!
ಅಮೆರಿಕದ ಕೊಲೆಗಡುಕನಿಗೆ 30 ವರ್ಷಗಳ ಬಳಿಕ ಶಿಕ್ಷೆ ನೀಡಲಾಗಿದೆ. ಇದಕ್ಕಾಗಿ ನೈಟ್ರೋಜನ್ ಗ್ಯಾಸ್ ಕುಡಿದು ಸಾಯಿಸುವ ಶಿಕ್ಷೆ ವಿಶ್ವದಲ್ಲೇ ಮೊದಲ ಬಾರಿಗೆ ನೀಡಲಾಗಿದೆ.
70 ವರ್ಷಗಳ ಬಳಿಕ ಸೌದಿಯಲ್ಲಿ ಮದ್ಯ ಮಾರಾಟ ಮಳಿಗೆ ಆರಂಭ
ಸೌದಿ ಅರೇಬಿಯಾದಲ್ಲಿ ಮುಸ್ಲಿಮೇತರ ರಾಜತಾಂತ್ರಿಕರಿಗೆ ಮಾತ್ರ ಮಾರಾಟ ಮಾಡುವ ಸಲುವಾಗಿ ಮದ್ಯ ಮಾರಾಟ ಮಳಿಗೆಯನ್ನು ತೆರೆಯಲು ಅಂತಿಮ ಹಂತದ ಸಿದ್ಧತೆಗಳು ನಡೆಸಿವೆ.
ಚಂದ್ರನ ಮೇಲೆ ತಲೆಕೆಳಗಾಗಿ ಬಿದ್ದ ಜಪಾನ್ನ ಲ್ಯಾಂಡರ್!
ಜಪಾನ್ ಚಂದ್ರನಲ್ಲಿ ಇಳಿಯುವಾಗ ವಿರುದ್ಧ ದಿಕ್ಕಿನಲ್ಲಿ ತಲೆಕೆಳಗಾಗಿ ಬಿದ್ದಿದೆ.
ಮಾಲ್ಡೀವ್ಸ್ ಗಡುವಿತ್ತರೂ ತಕ್ಷಣಕ್ಕೆ ಭಾರತೀಯ ಸೇನೆ ವಾಪಸ್ ಇಲ್ಲ
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು಼ ಭಾರತಕ್ಕೆ ತಕ್ಷಣವೇ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಆದೇಶಿಸಿದ್ದರೂ ತಾನು ತಕ್ಷಣಕ್ಕೆ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಭಾರತ ಸರ್ಕಾರ ಪಟ್ಟು ಹಿಡಿದಿದೆ.
ಕೆನಡಾ ಎಲೆಕ್ಷನ್ನಲ್ಲಿ ಭಾರತ ಮಧ್ಯಪ್ರವೇಶದ ಆರೋಪ
ಕೆನಡಾ ಚುನಾವಣೆಯಲ್ಲಿ ಚೀನಾ, ರಷ್ಯಾ, ಇರಾನ್ ಮತ್ತು ಭಾರತ ದೇಶಗಳು ಪ್ರಭಾವ ಬೀರಿರುವ ಕುರಿತು ತನಿಖೆಗೆ ಪ್ರಧಾನಿ ಜಸ್ಟಿನ್ ಟ್ರುಡೊ ಆದೇಶಿಸಿದ್ದಾರೆ.
< previous
1
...
53
54
55
56
57
58
59
60
61
...
70
next >
Top Stories
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ
ಪಹಲ್ಗಾಂಗೆ ಮೋದಿ ಯಾಕೆ ಹೋಗಲಿಲ್ಲ? : ಸಂತೋಷ್ ಲಾಡ್
ಶತಮಾನದ ಬಳಿಕ ಮತ್ತೆ ಜಾತಿಗಣತಿ : ಏಕೆ? ಏನು? ಗಣತಿಯ ಇತಿಹಾಸ
ಮೇನಲ್ಲಿ ದೇಶವ್ಯಾಪಿ ಭಾರೀ ಉಷ್ಣ ಹವೆ : ಹೆಚ್ಚು ಶಾಖದ ಅನುಭವ
ಇಂದಿನಿಂದ ಏನು ಬದಲು? ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ