ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
75 ವರ್ಷದ ದಾಖಲೆ ಮಳೆಗೆ ದುಬೈ ತತ್ತರ
ಮರಳುಗಾಡು ಹಾಗೂ ಹೆಚ್ಚಾಗಿ ಮಳೆಯನ್ನೇ ಕಾಣದ ಗಲ್ಫ್ನ ಪ್ರಮುಖ ದೇಶವಾದ ಯುಎಇ ಈಗ ಮಳೆಯಿಂದ ತತ್ತರಿಸಿ ಹೋಗಿದೆ.
ಅಮೆರಿಕದಲ್ಲಿ ಹಿಂದೂಗಳ ಮೇಲಿನ ದಾಳಿ ಹೆಚ್ಚಳ: ಕನ್ನಡಿಗ ಸಂಸದ ಕಳವಳ
ಅಮೆರಿಕದಲ್ಲಿ ಹಿಂದೂಗಳ ಮೇಲೆ ದಾಳಿ ಹೆಚ್ಚಾಗುತ್ತಿದೆ ಎಂದು ಭಾರತೀಯ ಅಮೆರಿಕನ್ ಸಂಸದ, ಕರ್ನಾಟಕ ಮೂಲದ ಶ್ರೀ ಥಾನೇದಾರ್ ಕಳವಳ ವ್ಯಕ್ತಪಡಿಸಿದ್ದಾರೆ
ಮರುಭೂಮಿ ದೇಶಗಳಲ್ಲಿ ಭಾರಿ ಮಳೆ, ಪ್ರವಾಹ!
ಮರಳುಗಾಡಿನ ದೇಶಗಳಾದ ಯುಎಇ, ಒಮಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಹಲವು ಪ್ರದೇಶಗಳಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು 18 ಜನರು ಸಾವನ್ನಪ್ಪಿದ್ದಾರೆ.
ಸೂಕ್ತ ಸಮಯದಲ್ಲಿ ಇರಾನ್ಗೆ ಉತ್ತರ: ಇಸ್ರೇಲ್
ತನ್ನ ಮೇಲೆ ಇರಾನ್ ದಾಳಿ ಮಾಡಿದ್ದಕ್ಕೆ ಕೆಂಡಾಮಂಡಲ ಆಗಿರುವ ಇಸ್ರೇಲ್, ಸೂಕ್ತ ಸಮಯ ನೋಡಿಕೊಂಡು ಹಾಗೂ ಸೂಕ್ತ ವಿಧಾನ ಆಯ್ಕೆ ಮಾಡಿಕೊಂಡು ತಿರುಗೇಟು ನೀಡಲಿದೆ ಎಂದು ಗುಡುಗಿದೆ.
ಇಸ್ರೇಲ್ ಮೇಲೆ ಇರಾನ್ ದಾಳಿಗೆ ಜಾಗತಿಕ ಖಂಡನೆ
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿರುವ ನಡುವೆಯೇ ಜಾಗತಿಕ ಸಮುದಾಯದಿಂದ ಇಸ್ರೇಲ್ಗೆ ಬೆಂಬಲ ವ್ಯಕ್ತವಾಗಿದ್ದು, ಇರಾನ್ ದಾಳಿಗೆ ಖಂಡನೆ ವ್ಯಕ್ತವಾಗಿದೆ.
ಇಸ್ರೇಲ್ ಮೇಲೆ ಇರಾನ್ ದಾಳಿ: ಭಾರತ ಖಂಡನೆ
ಇರಾನ್ ದೇಶವು ಇಸ್ರೇಲ್ ಮೇಲೆ ಭಾನುವಾರ ವಾಯುದಾಳಿ ಮಾಡಿದ್ದನ್ನು ಭಾರತ ಖಂಡಿಸಿದೆ ಹಾಗೂ ಕೂಡಲೇ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಮನವಿ ಮಾಡಿದೆ.
ಸರಬ್ಜಿತ್ ಸಿಂಗ್ ಹಂತಕ ಪಾಕಲ್ಲಿ ನಿಗೂಢ ವ್ಯಕ್ತಿಗಳ ಗುಂಡಿಗೆ ಬಲಿ!
ಉಗ್ರ ಹಫೀಜ್ ಸಯೀದ್ ಆಪ್ತನಾಗಿದ್ದ ಹಂತಕ ಅಮೀರ್ ತಾಂಬಾ ಬಲಿಯೊಂದಿಗೆ ಭಾರತಕ್ಕೆ ಬೇಕಾದ ವಿದೇಶಿ ಉಗ್ರರ ನಿಗೂಢ ಸಾವು 24ಕ್ಕೆ ಏರಿಕೆಯಾಗಿದೆ.
ಇಸ್ರೇಲ್ ಮೇಲೆ ಇರಾನ್ ಯುದ್ಧ 1 ದಿನಕ್ಕೇ ಅಂತ್ಯ?
300 ಕ್ಷಿಪಣಿ, ಡ್ರೋನ್ ದಾಳಿ ನಡೆಸಿದ ಇರಾನ್, ಎಲ್ಲವನ್ನೂ ಹೊಡೆದುರುಳಿಸಿದ ಇಸ್ರೇಲ್, ಬಳಿಕ ನಮ್ಮ ದಾಳಿ ಮುಗಿದಿದೆ ಎಂದು ಇರಾನ್ ಸ್ಪಷ್ಟನೆ ನೀಡಿದೆ. ಈ ಕೃತ್ಯಕ್ಕೆ ಅಮೆರಿಕ, ಭಾರತ ಸೇರಿ ಹಲವು ದೇಶಗಳ ಖಂಡನೆ ವ್ಯಕ್ತವಾಗಿದೆ.
ಇರಾನ್ ದಾಳಿಯನ್ನು ಇಸ್ರೇಲ್ ಹಿಮ್ಮೆಟ್ಟಿಸಿದ್ದು ಹೇಗೆ?
300ಕ್ಕೂ ಹೆಚ್ಚು ಕ್ಷಿಪಣಿ, ಡ್ರೋನ್ಗಳನ್ನು ಬಳಸಿ ಇರಾನ್ ದಾಳಿ ನಡೆಸಿದರೂ, ಇಸ್ರೇಲ್ ಅವೆಲ್ಲವನ್ನೂ ಹೊಡೆದುರುಳಿಸುವ ಮೂಲಕ ತನ್ನ ದೇಶವನ್ನು ರಕ್ಷಿಸಿಕೊಂಡಿದೆ.
ಸಿಡ್ನಿ: ಸಾಯೋ ಗಳಿಗೆಯಲ್ಲೂ ಕಂದನ ರಕ್ಷಿಸಿದ ತಾಯಿ
ಸಿಡ್ನಿಯ ಮಾಲ್ ನಲ್ಲಿ ನಡೆದ ಭೀಕರ ದಾಳಿ ಬಳಿಕ ಒಂದೊಂದೇ ಕರಳು ಹಿಂಡುವ ಘಟನೆಗಳು ಬೆಳಕಿಗೆ ಬರುತ್ತಿದೆ. ಈ ಘೋರ ದುರಂತ ತಾಯಿ- ಮಗುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
< previous
1
...
57
58
59
60
61
62
63
64
65
...
94
next >
Top Stories
ವಿಶ್ವವ್ಯಾಪಿ ಹರಡಿದ ಬಾಯಿ ಕ್ಯಾನ್ಸರ್ : ಭೀಕರ ಖಾಯಿಲೆ ಕಾರಣ, ಲಕ್ಷಣ, ಚಿಕಿತ್ಸೆ ಹೇಗೆ?
ನವೆಂಬರ್ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಕೆಜಿಎಫ್ ಚಾಚಾ ಖ್ಯಾತಿಯ ನಟ ಹರೀಶ್ ರಾಯ್ ಇನ್ನಿಲ್ಲ
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ನೌಕರಿಗಳಿಗೆ ನೇಮಿಸಿ : ನಿರ್ಮಲಾ