ಪಾತಕಿ ದಾವೂದ್ ಇಬ್ರಾಹಿಂ ವಿಷಪ್ರಾಶನವಾಗಿದೆ ಎಂಬ ಸಾವಿನ ಸುಳ್ಳುಸುದ್ದಿ ವೈರಲ್ಅನಾಮಿಕ ವ್ಯಕ್ತಿಗಳಿಂದ ವಿಷಪ್ರಾಶನ, ಆಸ್ಪತ್ರೆಯಲ್ಲಿ ಸಾವು ಎಂಬ ಪಾಕ್ ಯೂಟ್ಯೂಬರ್ನ ಹೇಳಿಕೆ ಹಾಗೂ ಪ್ರಧಾನಿ ಹೆಸರಲ್ಲಿನ ನಕಲಿ ಟ್ವೀಟಿಂದ ದಾವೂದ್ ಸಾವಿನ ವದಂತಿ ಸೃಷ್ಟಿ. ಇದೆಲ್ಲ ಸುಳ್ಳು ಎಂದು ಖಚಿತಪಡಿಸಿದ ಭಾರತೀಯ ಗುಪ್ತಚರ ಮೂಲಗಳು