ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಜಪಾನ್ ಮಾಜಿ ಪ್ರಧಾನಿ ದಿ.ಶಿಂಜೋ ಅಬೆ ಪತ್ನಿಗೆ ಮೋದಿ ಪತ್ರ ಹಸ್ತಾಂತರ
ಜಪಾನ್ನ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರ ಪತ್ನಿ ಅಕಿ ಅಬೆ ಅವರನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶುಕ್ರವಾರ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ವೈಯಕ್ತಿಕ ಪತ್ರ ಹಸ್ತಾಂತರಿಸಿದರು.
ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ ‘ವಿಶ್ವ ನಂ.2 ಕಾಫಿ’
ದಕ್ಷಿಣ ಭಾರತದ ಜನಪ್ರಿಯ ಫಿಲ್ಟರ್ ಕಾಫಿ ವಿಶ್ವದಲ್ಲೇ 2ನೇ ಸ್ಥಾನನ ಪಡೆದುಕೊಂಡಿದೆ.
ಭಾರತ-ಪಾಕಿಸ್ತಾನ ಶಾಂತಿ ಮಾತುಕತೆ ನಡೆಸಲಿ: ಅಮೆರಿಕ ಆಗ್ರಹ
ಭಾರತ-ಪಾಕಿಸ್ತಾನ ಎರಡೂ ದೇಶಗಳ ನಡುವೆ ಶಾಂತಿ ನೆಲೆಸಬೇಕು ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವಿಗಳು ಪೆಟ್ರೋಲ್ ವಾಹನಕ್ಕಿಂತ 850 ಪಟ್ಟು ಹೆಚ್ಚು ಮಾಲಿನ್ಯಕರ!
ವಿಶ್ವಾದ್ಯಂತ ಜಾಗತಿಕ ತಾಪಮಾನ ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೋಲ್ ಡೀಸೆಲ್ ಇಂಧನದ ವಾಹನಗಳನ್ನು ಬದಿಗೊತ್ತಿ ಎಲೆಕ್ಟ್ರಿಕ್ ವಾಹನ ಬಳಕೆ ಶುರು ಮಾಡಿದ್ದಾರೆ.
3-5 ತಾಸು ನಿದ್ರಿಸುತ್ತೀರಾ ಹಾಗಿದ್ದರೆ ನಿಮಗೆ ಶುಗರ್ ಕಾಯಿಲೆ ಬರುವ ಚಾನ್ಸ್ ಹೆಚ್ಚು!
ದಿನದಲ್ಲಿ ಆರು ತಾಸಿಗಿಂತ ಕಡಿಮೆ ನಿದ್ರಿಸುವವರಲ್ಲಿ ಎರಡನೇ ಹಂತದ ಡಯಾಬಿಟೀಸ್ ಖಾಯಿಲೆ ಬರುವ ಸಂಭವನೀಯತೆ ಹೆಚ್ಚಿರಲಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ.
217 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಜರ್ಮನ್ ವ್ಯಕ್ತಿ!
ಜರ್ಮನ್ ಮೂಲದ ವ್ಯಕ್ತಿಯೊಬ್ಬಕಳೆದ 29 ತಿಂಗಳ ಅವಧಿಯಲ್ಲಿ 217 ಬಾರಿ ಕೋವಿಡ್ ಲಸಿಕೆ ಪಡೆದುಕೊಂಡಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ದೆಹಲಿ: ಎರಡೂ ಕೈ ಕಳೆದುಕೊಂಡಿದ್ದ ವ್ಯಕ್ತಿಗೆ ಹೊಸ ಕೈ ಜೋಡಣೆ
ರೈಲು ಅಪಘಾತದಲ್ಲಿ 2 ಕೈ ತುಂಡಾಗಿದ್ದ ಪೇಂಟರ್ಗೆ ಮರುಜನ್ಮ. ಮಹಿಳೆಯೊಬ್ಬರ ಅಂಗಾಂಗ ದಾನದ ಫಲವಾಗಿ ಕೈ ಜೋಡಣೆ
ನದಿ ಅಡಿ ಮೆಟ್ರೋ!: ದೇಶದ ಮೊದಲ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿ
ಭಾರತದ ಮೊದಲ ನದಿಯಾಳದ ಮೆಟ್ರೋ ಸೇರಿದಂತೆ ದೇಶದಾದ್ಯಂತ ಬಹು ಮೆಟ್ರೋ ಸೇವೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು.
ದುಬೈನಲ್ಲಿರುವ ಭಾರತೀಯ ಕಾರ್ಮಿಕರಿಗಿನ್ನು ಜೀವ ವಿಮೆ
ಲಕ್ಷಾಂತರ ಭಾರತೀಯರಿಗೆ ಲಾಭವಾಗುವ ಯೋಜನೆಯನ್ನು ಭಾರತ ಸರ್ಕಾರ ಜಾರಿ ಮಾಡುವ ಹಂತದಲ್ಲಿದ್ದು, ಕೊಲ್ಲಿ ದೇಶಗಳಲ್ಲಿರುವ ಭಾರತೀಯ ಕಾರ್ಮಿಕರಿಗೆ 17 ಲಕ್ಷ ರು.ಗಳವರೆಗೆ ಜೀವವಿಮೆ ಒದಗಿಸಲು ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ.
ಉಕ್ರೇನಲ್ಲಿ ತೆಲಂಗಾಣ ವ್ಯಕ್ತಿ ಬಲಿ: ಕನ್ನಡಿಗರ ಬಗ್ಗೆ ಆತಂಕ
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿದ್ದ ಹೈದ್ರಾಬಾದ್ ಮೂಲದ ಮೊಹಮ್ಮದ್ ಅಸ್ಫಾನ್ ಎಂಬ ವ್ಯಕ್ತಿ ಸಾವನ್ನಪ್ಪಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
< previous
1
...
59
60
61
62
63
64
65
66
67
...
86
next >
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?