ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಹವಾಮಾನ ವೈಪರೀತ್ಯಪ್ರಧಾನಿ ಮೋದಿ ಭೂತಾನ್ ಪ್ರವಾಸ ಮುಂದೂಡಿಕೆ
ಮಾ.21ರಿಂದ ಆರಂಭವಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭೂತಾನ್ ಪ್ರವಾಸ ಮುಂದೂಡಲಾಗಿದೆ.
ಯುದ್ಧ ನಿಲ್ಲಿಸಿ ಪುಟಿನ್, ಝೆಲೆನ್ಸ್ಕಿಗೆ ಮೋದಿ ಕರೆ
ಸಾವಿರಾರು ಯೋಧರು, ನಾಗರಿಕರ ಸಾವಿಗೆ ಕಾರಣವಾದ, ಭಾರೀ ಪ್ರಮಾಣದ ಆಸ್ತಿಪಾಸ್ತಿ ಹಾನಿಗೆ ಕಾರಣವಾದ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವಂತೆ ಪ್ರಧಾನಿ ಮೋದಿ ಉಭಯ ದೇಶಗಳಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಬ್ರಿಟನ್ ಯುವರಾಜ ವಿಲಿಯಂ, ಮಾಡೆಲ್ ರೋಸ್ ಲವ್ವಿಡವ್ವಿ?
ಬ್ರಿಟನ್ನ ಯುವರಾಣಿ ಕೇಟ್ ಮಿಡ್ಲಟನ್ ಕೆಲ ಸಮಯದಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವ ಕುರಿತು ನಾನಾ ವದಂತಿಗಳು ಹಬ್ಬಿವೆ
ಅಪಾಯದ ಅಂಚಿನಲ್ಲಿ ಭೂಮಿ ವಿಶ್ವಸಂಸ್ಥೆ ಎಚ್ಚರಿಕೆ
ಜಾಗತಿಕ ತಾಪಮಾನ ಏರಿಕೆ, ಹಿಮನದಿಗಳು ಮತ್ತು ಸಮುದ್ರದಲ್ಲಿನ ನೀರ್ಗಲ್ಲು ಕುಸಿತ ಆತಂಕಕಾರಿ ಏರಿಕೆಯಾಗಿದೆ.
ಮಲಿನ ರಾಜಧಾನಿ: ದೆಹಲಿ ವಿಶ್ವದ ನಂ1
ವಿಶ್ವದ ಅತ್ಯಂತ ಮಲಿನ ರಾಜಧಾನಿ, ಮೆಟ್ರೋಪಾಲಿಟನ್ ಪ್ರದೇಶಗಳ ಪಟ್ಟಿಯೊಂದು ಬಿಡುಗಡೆಯಾಗಿದ್ದು, ದೆಹಲಿ ವಿಶ್ವದ ಅತ್ಯಂತ ಮಲಿನ ನಗರ, ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಮಲಿನ ಮೆಟ್ರೋಪಾಲಿಟನ್ ಪ್ರದೇಶವೆಂಬ ಹಣೆಪಟ್ಟಿಗೆ ಪಾತ್ರವಾಗಿದೆ.
ಚೀನಾ ಗಡಿ ಭಾಗದಲ್ಲಿ ಭಾರತದಿಂದ ಬಂಕರ್
ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಚೀನಾದ ಗಡಿಯಲ್ಲಿ ಭಾರತ ಇದೀಗ ಡಜನ್ಗಟ್ಟಲೆ ಬಂಕರ್ಗಳನ್ನು ನಿರ್ಮಾಣ ಮಾಡುತ್ತಿದೆ.
ಅಫ್ಘಾನಿಸ್ತಾನ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 8 ಜನರ ಸಾವು
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, 8 ಜನ ಸಾವನ್ನಪ್ಪಿದ್ದಾರೆ.
ಕೆನಡಾ: ಅಗ್ನಿ ದುರಂತದಲ್ಲಿ ಭಾರತೀಯ ಕುಟುಂಬ ನಿಗೂಢ ಸಾವು
ಕೆನಡಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಮೂವರ ಬಲಿಯಾಗಿದೆ.
ರಷ್ಯಾ ಅಧ್ಯಕ್ಷೀಯ ಚುನಾವಣೆ: ಕೇರಳದಲ್ಲಿ ಮತಚಲಾವಣೆ!
ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಕೇರಳದ ರಷ್ಯಾ ಹೌಸ್ನಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಭಾರತದಲ್ಲಿರುವ ರಷ್ಯನ್ನರು ಮತ್ತು ರಷ್ಯಾ ಪ್ರವಾಸಿಗರು ಬಂದು ಮತ ಚಲಾಯಿಸಿದರು.
ಐಬಿಎಂನಲ್ಲಿ ವಜಾ ಪರ್ವ: ಹಲವು ನೌಕರರ ವಜಾ
ಐಬಿಎಂನಲ್ಲಿ ಶೇ.30ರಷ್ಟು ನೌಕರರನ್ನು ವಜಾ ಮಾಡಿ ಅವರ ಕೆಲಸವನ್ನು ಕೃತಕ ಬುದ್ಧಿಮತ್ತೆಯ ಮೂಲಕ ಮಾಡಿಸಲು ಕಂಪನಿ ತೀರ್ಮಾನಿಸಿದೆ ಎನ್ನಲಾಗಿದೆ.
< previous
1
...
63
64
65
66
67
68
69
70
71
...
94
next >
Top Stories
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ
ಅಮೆರಿಕಕ್ಕೂ ತಲುಪಿತು ಭಾರತದ ಗ್ಯಾರಂಟಿ ಭರಾಟೆ !
ವಂದೇ ಮಾತರಂ - 150ನೇ ವಾರ್ಷಿಕೋತ್ಸವ : ಸಾಂಸ್ಕೃತಿಕ ರಾಷ್ಟ್ರೀಯತೆಯ ಘೋಷಣೆ