ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ವಿಶ್ವದ ಶಕ್ತಿಯುತ ರಾಕೆಟ್ ಸ್ಪೇಸ್ ಎಕ್ಸ್ನ ಸ್ಟಾರ್ಶಿಪ್ಗೆ ನಭಕ್ಕೆ ಯಶಸ್ವಿ ಉಡಾವಣೆ
3ನೇ ಯತ್ನದಲ್ಲಿ ಯಶ ಕಂಡ ಮಸ್ಕ್ ವಿಶ್ವದ ಶಕ್ತಿಯುತ ರಾಕೆಟ್ ಎಂದೇ ಬಿಂಬಿತವಾಗಿರುವ ಸ್ಟಾರ್ಶಿಪ್ಅನ್ನು ನಭಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಷ್ಯಾದ ಸೆಕೆಂಡ್ ಟಾಪ್-50ರಲ್ಲಿ ಭಾರತದ 5 ಹೋಟೆಲ್
ಮುಂಬೈನ ಮೂರು, ದೆಹಲಿಯ ಎರಡು ಹೋಟೆಲ್ಗೆ ಸ್ಥಾನ ಲಭಿಸಿದೆ.
ಚೀನಾದಲ್ಲಿ ಸರ್ಕಾರಿ ಮಾಧ್ಯಮಗಳಿಂದಲೇ ಸರ್ಕಾರದ ವಿರುದ್ಧ ಪ್ರತಿಭಟನೆ
ಸ್ಫೋಟದ ವರದಿಗೆ ತೆರಳಿದ್ದ ಪತ್ರಕರ್ತರಿಗೆ ಪೊಲೀಸರ ಅಡ್ಡಿ ಉಂಟಾಗಿದ್ದು, ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಭಾರೀ ಜಟಾಪಟಿ ಏರ್ಪಟ್ಟಿದೆ.
ಅಮೆರಿಕ: ಈ ಸಲವೂ ಟ್ರಂಪ್ v/s ಬೈಡೆನ್ ಫೈಟ್
ಬೈಡೆನ್ಗೆ ಆಂತರಿಕ ಚುನಾವಣೆಯಲ್ಲಿ ಗೆಲುವು ಲಭಿಸಿದೆ. ಮತ್ತೊಂದೆಡೆ ನಿಕ್ಕಿ ಹ್ಯಾಲೆ ಅಭ್ಯರ್ಥಿ ಪಟ್ಟಿಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಟ್ರಂಪ್ಗೂ ಜಯ ಲಭಿಸಿದೆ. ಈ ಮೂಲಕ 1956ರ ಬಳಿಕ ಮೊದಲ ಬಾರಿಗೆ 2 ಅವಧಿಯಲ್ಲಿ ಒಂದೇ ಜೋಡಿ ಮುಖಾಮುಖಿಯಾಗಲಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರಕ್ಕೆ ಸಾಕ್ಷ್ಯ ಏನು?: ನ್ಯೂಜಿಲೆಂಡ್ ಪ್ರಶ್ನೆ
ನ್ಯೂಜಿಲೆಂಡ್ ವಿದೇಶಾಂಗ ಸಚಿವ ವಿನ್ಸ್ಟನ್ ಪೀಟರ್ಸ್ ಪ್ರಶ್ನೆ ಮಾಡಿ ಕೆನಡಾಗೆ ಭಾರತದ ಮೇಲೆ ಮಾಡುತ್ತಿರುವ ಆರೋಪಕ್ಕೆ ಸಾಕ್ಷ್ಯ ಕೇಳಿದ್ದಾರೆ. ಈ ಮೂಲಕ ತನ್ನ ಅತ್ಯಾಪ್ತ ಮಿತ್ರ ದೇಶದಿಂದಲೇ ಆಕ್ಷೇಪ ಎದುರಿಸಿ ಕೆನಡಾ ಮುಜುಗರ ಅನುಭವಿಸಿದೆ.
ಭಾರತದಲ್ಲಿ ಮತ್ತೆ ಮೋದಿಗೆ ಜಯ: ಅಮೆರಿಕ ಸಂಸದ
ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಅಮೆರಿಕದ ರಿಪಬ್ಲಿಕನ್ ಸಂಸದ ಮ್ಯಾಕ್ ಕಾರ್ಮಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಪಾನ್ನ ಮೊದಲ ಖಾಸಗಿ ಉಪಗ್ರಹ ರಾಕೆಟ್ ಸ್ಫೋಟ
ಜಪಾನ್ನ ಮೊದಲ ಖಾಸಗಿ ಉಪಗ್ರಹ ರಾಕೆಟ್ ಹಾರಿದ ಕೆಲವೇ ಸೆಕೆಂಡಲ್ಲಿ ಸ್ಫೋಟವಾಗಿ ಪತನಗೊಂಡಿದೆ.
ಟಿಕ್ಟಾಕ್ ನಿಷೇಧಕ್ಕೆ ಅಮೆರಿಕ ಸಂಸತ್ತು ಅಸ್ತು
ಜನಪ್ರಿಯ ಸಾಮಾಜಿಕ ಜಾಲತಾಣ ಸಂಸ್ಥೆ ಟಿಕ್ಟಾಕ್ ನಿಷೇಧಕ್ಕೆ ಅಮೆರಿಕ ಜನಪ್ರತಿನಿಧಿ ಸಭೆ ಒಪ್ಪಿಗೆ ನೀಡಿದ್ದು, ಸೆನೆಟ್ನಲ್ಲಿ ಅಂಗೀಕರಿಸಿ ದೇಶಾದ್ಯಂತ ನಿಷೇಧಿಸಲು ತೀರ್ಮಾನಿಸಲಾಗಿದೆ.
ನಟನೊಂದಿಗೆ ನನಗೆ ಮಲಗಲು ಹೇಳಿದ್ದರು: ನಟಿ ಶರೋನ್ ಸ್ಟೋನ್ ಅರೋಪ
ಬಿಲ್ಲಿ ಬಾಲ್ಡ್ವಿನ್ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಸಿಲ್ವರ್ ಚಿತ್ರದ ಚಿತ್ರೀಕರಣದ ವೇಳೆ ತಮಗೆ ನಿರ್ಮಾಪಕ ರಾಬರ್ಟ್ ಇವಾನ್ಸ್ ಒತ್ತಡ ಹೇರಿದ್ದರು ಎಂಬುದಾಗಿ ಹಾಲಿವುಡ್ ನಟಿ ಶರೋನ್ ಸ್ಪೇನ್ ತಿಳಿಸಿದ್ದಾರೆ.
ಪಾಕ್ ಆರ್ಥಿಕ ದುಸ್ಥಿತಿ ಕಾರಣ ಸಂಬಳ ಪಡೆಯಲ್ಲ: ಜರ್ದಾರಿ ಘೋಷಣೆ
ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಕಾರಣ ತಮ್ಮ ಸಂಬಳವನ್ನು ತ್ಯಾಗ ಮಾಡುವುದಾಗಿ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಘೋಷಿಸಿದ್ದಾರೆ.
< previous
1
...
64
65
66
67
68
69
70
71
72
...
94
next >
Top Stories
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ
ಅಮೆರಿಕಕ್ಕೂ ತಲುಪಿತು ಭಾರತದ ಗ್ಯಾರಂಟಿ ಭರಾಟೆ !
ವಂದೇ ಮಾತರಂ - 150ನೇ ವಾರ್ಷಿಕೋತ್ಸವ : ಸಾಂಸ್ಕೃತಿಕ ರಾಷ್ಟ್ರೀಯತೆಯ ಘೋಷಣೆ