ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಚಂದ್ರನ ಮೇಲೆ ತಲೆಕೆಳಗಾಗಿ ಬಿದ್ದ ಜಪಾನ್ನ ಲ್ಯಾಂಡರ್!
ಜಪಾನ್ ಚಂದ್ರನಲ್ಲಿ ಇಳಿಯುವಾಗ ವಿರುದ್ಧ ದಿಕ್ಕಿನಲ್ಲಿ ತಲೆಕೆಳಗಾಗಿ ಬಿದ್ದಿದೆ.
ಮಾಲ್ಡೀವ್ಸ್ ಗಡುವಿತ್ತರೂ ತಕ್ಷಣಕ್ಕೆ ಭಾರತೀಯ ಸೇನೆ ವಾಪಸ್ ಇಲ್ಲ
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು಼ ಭಾರತಕ್ಕೆ ತಕ್ಷಣವೇ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಆದೇಶಿಸಿದ್ದರೂ ತಾನು ತಕ್ಷಣಕ್ಕೆ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಭಾರತ ಸರ್ಕಾರ ಪಟ್ಟು ಹಿಡಿದಿದೆ.
ಕೆನಡಾ ಎಲೆಕ್ಷನ್ನಲ್ಲಿ ಭಾರತ ಮಧ್ಯಪ್ರವೇಶದ ಆರೋಪ
ಕೆನಡಾ ಚುನಾವಣೆಯಲ್ಲಿ ಚೀನಾ, ರಷ್ಯಾ, ಇರಾನ್ ಮತ್ತು ಭಾರತ ದೇಶಗಳು ಪ್ರಭಾವ ಬೀರಿರುವ ಕುರಿತು ತನಿಖೆಗೆ ಪ್ರಧಾನಿ ಜಸ್ಟಿನ್ ಟ್ರುಡೊ ಆದೇಶಿಸಿದ್ದಾರೆ.
ಉಕ್ರೇನ್ ಯುದ್ಧ ಕೈದಿಗಳಿದ್ದ ರಷ್ಯಾ ವಿಮಾನ ಪತನ: 74 ಮಂದಿ ಸಾವು
ಕೈದಿಗಳ ಹಸ್ತಾಂತರಕ್ಕಾಗಿ ಉಕ್ರೇನ್ಗೆ ತೆರಳುತ್ತಿದ್ದ ರಷ್ಯಾ ವಿಮಾನ ಪತನಗೊಂಡು 74 ಮಂದಿ ಸಾವನ್ನಪ್ಪಿದ್ದಾರೆ.
ಹಮಾಸ್ನಿಂದ ಭೀಕರ ದಾಳಿ: 21 ಇಸ್ರೇಲಿ ಯೋಧರ ಸಾವು
ಅ.7ರ ನಂತರ ಅತಿದೊಡ್ಡ ದಾಳಿ ನಡೆಸಿದ ಹಮಾಸ್, ಇಸ್ರೇಲ್ನ 17 ಸೈನಿಕರನ್ನು ಹತ್ಯೆಗೈದಿದೆ. ಇದರಿಂದ ಕ್ರುದ್ಧರಾಗಿರುವ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು, ಹಮಾಸ್ ವಿರುದ್ದ ಸಂಪೂರ್ಣ ಗೆಲುವು ಸಾಧಿಸುವವರೆಗೆ ವಿರಮಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಮಾಲ್ಡೀವ್ಸ್ನತ್ತ ಚೀನಾ ಗೂಢಚರ್ಯೆ ನೌಕೆ: ಭಾರತಕ್ಕೆ ಮತ್ತಷ್ಟು ಆತಂಕ
ಭಾರತ- ಮಾಲ್ಡೀವ್ಸ್ ಸಂಘರ್ಷದ ಬೆನ್ನಲ್ಲೇ ಮಾಲ್ಡೀವ್ಸ್ನತ್ತ ಚೀನಾದ ಗೂಢಚರ್ಯ ಹಡಗೊಂದು ಸಂಚಾರ ಮಾಡಿದ ಬೆಳವಣಿಗೆ ನಡೆದಿದೆ.
2600 ಕೋಟಿ ಡೇಟಾ ಸಾಮಾಜಿಕ ತಾಣಗಳಿಂದ ಲೀಕ್
ಸೈಬರ್ ಅಪರಾಧಗಳು ಹೆಚ್ಚುತ್ತಿರುವುದರ ನಡುವೆಯೇ ಜಗತ್ತು ಕಂಡುಕೇಳರಿಯದಂಥ ಬೃಹತ್ ದತ್ತಾಂತ ಸೋರಿಕೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಟ್ವೀಟರ್, ಲಿಂಕ್ಡ್ಇನ್ ಸೇರಿದಂತೆ ಜಗತ್ತಿನ ವಿವಿಧ ಸಾಮಾಜಿಕ ಜಾಲತಾಣಗಳು ಮತ್ತು ಖಾಸಗಿ ಸಂಸ್ಥೆಗಳ 2600 ಕೋಟಿಗೂ ಹೆಚ್ಚಿನ ದತ್ತಾಂಶ ಸೋರಿಕೆಯಾಗಿದೆ.
ಎಲೆಗಳು ಪರಸ್ಪರ ಮಾತಾಡಿದ ದೃಶ್ಯ ಮೊದಲ ಬಾರಿಗೆ ಸೆರೆ!
ವಿಡಿಯೋ ಸಾಕ್ಷ್ಯದ ಜೊತೆ ಎಲೆಗಳು ಪರಸ್ಪರ ಸವಹನ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಜಪಾನ್ ವಿಜ್ಞಾನಿಗಳು ಹೊಸ ಆವಿಷ್ಕಾರ ಮಾಡಿದ್ದಾರೆ. ಗಾಯಗೊಂಡ ಸಸ್ಯಗಳಿಂದ ಗಾಳಿಯ ಮೂಲಕ ಮತ್ತೊಂದು ಸಸ್ಯಕ್ಕೆ ಸಂದೇಶ ರವಾನೆ ಮಾಡಿದೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿದೇಶಗಳಲ್ಲೂ ವಿಜೃಂಭಣೆಯ ಸಡಗರ
ಅಯೋಧ್ಯೆಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಮಾರಿಷಸ್ನಲ್ಲಿ 2 ತಾಸು ಸರ್ಕಾರಿ ರಜೆ ಘೋಷಿಸಲಾಗಿತ್ತು. ಅಮೆರಿಕ, ಮೆಕ್ಸಿಕೊ, ಫಿಜಿ, ಕೆನಡಾ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ವಿಜೃಂಭಣೆಯಿಂದ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯನ್ನು ಆಚರಿಸಲಾಯಿತು.
ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಭಾರತ ದ್ವೇಷಕ್ಕೆ ಬಾಲಕ ಬಲಿ
ಏರ್ಲಿಫ್ಟ್ಗೆ ಭಾರತದ ವಿಮಾನ ಇಲ್ಲದೇ ಮಾಲ್ಡೀವ್ಸ್ನಲ್ಲಿ ಬಾಲಕನೊಬ್ಬ ಸಾವು ಕಂಡಿದ್ದಾನೆ. ಈ ಘಟನೆಗೆ ನೇರ ಕಾರಣಕರ್ತರಾದ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರಿಗೆ ಅಲ್ಲಿನ ಸಂಸದರೂ ಸೇರಿದಂತೆ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
< previous
1
...
70
71
72
73
74
75
76
77
78
...
86
next >
Top Stories
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್