ಜಪಾನ್ ಭೂಕಂಪಕ್ಕೆ 48 ಬಲಿ, ಅಪಾರ ಆಸ್ತಿ ನಷ್ಟಜಪಾನ್ನ ಇಶಿಕಾವಾದಲ್ಲಿ 155 ಬಾರಿ ಪಶ್ಚಾತ್ ಕಂಪನವಾದ ಕಾರಣ ಹಲವು ಕಡೆ ಇನ್ನೂ ವಿದ್ಯುತ್, ನೀರು ಸೇವೆ ಪುನರಾರಂಭ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ದೂರವಾಣಿ ಸೇವೆ ಕೂಡ ಇನ್ನೂ ಅಸ್ತವ್ಯಸ್ತವಾಗಿದೆ. ಅಲ್ಲದೆ 10 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.