ಡಚ್ ಚುನಾವಣೆ: ನೂಪುರ್ ಶರ್ಮಾರನ್ನು ಹೊಗಳಿದ್ದ ಪ್ರಧಾನಿ ಆಕಾಂಕ್ಷಿಗೆ ಜಯಪ್ರವಾದಿಯನ್ನು ನಿಂದಿಸಿದ್ದ ಸಮಯದಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ, ಇಸ್ಲಾಂ ವಿರೋಧಿ ರಾಜಕಾರಣಿ ಗ್ರೀಟ್ ವಿಲ್ಡರ್ಸ್ ನೆದರ್ಲೆಂಡ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಇವರು ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಮೂಲಗಳು ತಿಳಿಸಿವೆ.