ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಅಮೆರಿಕದಲ್ಲಿ ಭಾರತೀಯ ನೃತ್ಯಗಾರನ ಗುಂಡಿಕ್ಕಿ ಕೊಲೆ
ಭರತನಾಟ್ಯ ನೃತ್ಯ ಅಭ್ಯಾಸ ಮಾಡುತ್ತಿದ್ದ ಅಮರ್ನಾಥ್ ಘೋಷ್ನನ್ನು ಅಮೆರಿಕದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಇಂದು ಶಹಬಾಜ್ ಷರೀಫ್ ಪಾಕ್ ಪ್ರಧಾನಿಯಾಗಿ ಪ್ರಮಾಣ
ಇಂದು ಶಹಬಾಜ್ ಷರೀಫ್ ಪಾಕ್ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.
ಮುಂಬೈ ದಾಳಿ ಮಾಸ್ಟರ್ಮೈಂಡ್ ಚೀಮಾ ಪಾಕ್ನಲ್ಲಿ ನಿಗೂಢ ಸಾವು
ಲಷ್ಕರ್-ಎ-ತೊಯ್ಬಾ ಕಮಾಂಡರ್ ಚೀಮಾ ಪಾಕಿಸ್ತಾನದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಇತ್ತೀಚಿನ ತಿಂಗಳಲ್ಲಿ ಭಾರತಕ್ಕೆ ಬೇಕಾದ 24ನೇ ಉಗ್ರ ಸಾವು ಪಾಕಿಸ್ತಾನದಲ್ಲಿ ಆಗಿದೆ.
ಪಾಕ್ಗೆ ಹೊರಟಿದ್ದ ಚೀನಾ ‘ಶಸ್ತ್ರಾಸ್ತ್ರ’ ಹಡಗು ಭಾರತದಲ್ಲಿ ಜಪ್ತಿ!
ಅಣ್ವಸ್ತ್ರ, ಕ್ಷಿಪಣಿ ತಯಾರಿಕೆಗೆ ಬೇಕಾದ ಸರಕು ಸಾಗಿಸುತ್ತಿದ್ದ ಶಂಕೆಯ ಮೇರೆಗೆ ಪಾಕಿಸ್ತಾನಕ್ಕೆ ಹೊರಟಿದ್ದ ಚೀನಾ ಹಡಗನ್ನು ಭಾರತ ಜಪ್ತಿ ಮಾಡಿದೆ.
ಕೌಟುಂಬಿಕ ಕಲಹ: ಸೋದರರಿಗೆ 20 ಸಾವಿರ ಕೋಟಿ ರು. ನೀಡಲು ಕೋರ್ಟ್ ಸೂಚನೆ
ಗುಜರಾತ್ ಮೂಲದ ಅಮೆರಿಕ ವ್ಯಾಪಾರಿಗಳಲ್ಲಿದ್ದ ಕಲಹಕ್ಕೆ ಕೊನೆಗೂ ಕೋರ್ಟ್ ತಾರ್ಕಿಕ ಅಂತ್ಯ ಕಾಣಿಸಿದ್ದು, ಹರೇಶ್ ತಮ್ಮ ಸೋದರರಿಗೆ 20 ಸಾವಿರ ಕೋಟಿ ರು. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.
ಅಮೆರಿಕದ ಮೂನ್ ಲ್ಯಾಂಡರ್ ಒಡೆಸ್ಸಿಯಸ್ ವಾರದಲ್ಲೇ ಸ್ತಬ್ಧ
50 ವರ್ಷದ ಬಳಿಕ ಹಾರಿದ್ದ ಅಮೆರಿಕದ ಖಾಸಗಿ ನೌಕೆ ಒಂದು ವಾರಗಳ ಕಾಲ ಚಂದ್ರನ ಅಂಗಳದಲ್ಲಿ ಕೆಲಸ ಮಾಡಿ ತನ್ನ ಕೆಲಸವನ್ನು ಸ್ತಬ್ಧಗೊಳಿಸಿದೆ.
ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್ನಿಂದ ಕಾಶ್ಮೀರ ತಗಾದೆ: ಭಾರತದ ಚಾಟಿ
ಪ್ರಪಂಚದಾದ್ಯಂತ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮೂಲಕ ರಕ್ತಪಾತದ ಕೆಂಪಿನಲ್ಲಿ ನೆನೆದಿರುವ ಪಾಕಿಸ್ತಾನದ ಬಗ್ಗೆ ಗಮನ ಹರಿಸಲು ತನಗೆ ಸಾಧ್ಯವಿಲ್ಲ ಎಂದು ಭಾರತ ಬುಧವಾರ ಹೇಳಿದೆ.
ಬೈಡೆನ್ ಅಧ್ಯಕ್ಷ ಆಗುವಷ್ಟು ಆರೋಗ್ಯವಂತ: ವೈದ್ಯಕೀಯ ವರದಿ
ಅಮೆರಿಕದ ಅಧ್ಯಕ್ಷರಾಗಿರುವ ಜೋ ಬೈಡೆನ್ ಅವರ ವಾರ್ಷಿಕ ಆರೋಗ್ಯ ತಪಾಸಣೆ ವರದಿ ಬಿಡುಗಡೆಯಾಗಿದ್ದು, ಅವರು ಆಡಳಿತಾತ್ಮಕ ಕೆಲಸಗಳನ್ನು ಮಾಡುವಷ್ಟು ಶಕ್ತರಾಗಿದ್ದಾರೆ ಎಂದು ಉಲ್ಲೇಖಿಸಿದೆ.
ತಮಾಷೆಯಲ್ಲ!
ಪಾಕಿಸ್ತಾನದ ಗಾಯಕಿಯೊಬ್ಬರು ಟೀವೀ ಶೋ ನಿರೂಪಕನಿಗೆ ಲೈವ್ ಶೋನಲ್ಲೇ ಥಳಿಸಿದ್ದಾರೆ.
ನವಾಜ಼್ ಪುತ್ರಿ ಮರ್ಯಂ ಪಾಕ್ನ ಮೊದಲ ಮಹಿಳಾ ಮುಖ್ಯಮಂತ್ರಿ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್ ಪುತ್ರಿ ಮರಿಯಂ ಆಯ್ಕೆಯಾಗಿದ್ದಾರೆ.
< previous
1
...
69
70
71
72
73
74
75
76
77
...
94
next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್ನಲ್ಲಿ ಬಿಗ್ಬಾಸ್ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ