ಕೆಂಪು ಹಳದಿ ಬಣ್ಣದಿಂದ ಅಂಗಡಿ ಸಿಂಗರಿಸಿ ಕನ್ನಡ ಪ್ರೇಮ ಮೆರೆದ ತೀರ್ಥಂಕರ್
Nov 09 2025, 02:45 AM ISTಇವರ ಸೇವೆ ಮತ್ತು ಕನ್ನಡಾಭಿಮಾನವನ್ನು ಗುರುತಿಸಿ, ತೀರ್ಥಂಕರ್ ಅವರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮತ್ತು ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಟ್ರಸ್ಟ್ ಪ್ರಶಸ್ತಿ (2022) ಸೇರಿದಂತೆ ಹಲವು ಗೌರವಗಳು ಲಭಿಸಿದ್ದು ಇವರ ಕನ್ನಡ ಹೋರಾಟದಿಂದ ಬೇಲೂರಿನ ವಾಟಾಳ್ ಎಂದೇ ಪ್ರಸಿದ್ಧರಾಗಿದ್ದಾರೆ.