• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಾಕಿ ಸೇವಾ ಶುಲ್ಕ ನೀಡಿ

Jul 04 2024, 01:05 AM IST
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಾಕಿ ಇರುವ ಇ-ಕೆವೈಸಿ ಸೇವಾ ಶುಲ್ಕ ನೀಡಬೇಕು. ಎಲ್ಲಾ ಸಗಟು ದಾಸ್ತಾನು ಮಳಿಗೆಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ರಾಜ್ಯ ಸರ್ಕಾರ ಪಡಿತರದ ಬದಲು ಹಣ ನೀಡುವುದನ್ನು ನಿಲ್ಲಿಸಿ ಆಹಾರ ಪದಾರ್ಥ ವಿತರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಒತ್ತಾಯಿಸಿದರು.

ರಸ್ತೆ ಅಗಲೀಕರಣ ಶುರು: ಮರ, ಅಂಗಡಿ ತೆರವು

Jun 30 2024, 12:51 AM IST
ಹಿರಿಯೂರಿನ ಟಿಬಿ ವೃತ್ತದಿಂದ ತಾಲೂಕು ವೇದಾವತಿ ಸೇತುವೆವರೆಗೆ ರಸ್ತೆ ಅಗಲೀಕರಣಕ್ಕಾಗಿ ಮರಗಳ ತೆರವು ಕಾರ್ಯಾಚರಣೆ ಶುರುವಾಗಿದೆ.

ಬಸ್‌ ಕಂಡಕ್ಟರ್ ಮೇಲೆ ಎಗ್‌ ರೈಸ್‌ ಅಂಗಡಿ ಮಾಲೀಕ ಹಲ್ಲೆ

Jun 13 2024, 12:47 AM IST
ರಸ್ತೆ ಬದಿ ಕೆಎಸ್ಸಾರ್ಟಿಸಿ ಬಸ್ಸು ನಿಲ್ಲಿಸಿದ್ದಕ್ಕೆ ತನ್ನ ಅಂಗಡಿ ವ್ಯಾಪಾರಕ್ಕೆ ಅಡ್ಡಿ ಆಗುತ್ತದೆಂದು ಆರೋಪಿಸಿ ಬಸ್ಸು ನಿರ್ವಾಹಕನ ಮೇಲೆ ಎಗ್ ರೈಸ್ ಅಂಗಡಿ ಮಾಲೀಕ ಹಲ್ಲೆ ಮಾಡಿರುವ ಘಟನೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.

ಸಾರಾಯಿ ಅಂಗಡಿ ಮುಚ್ಚುವಂತೆ ಆಗ್ರಹ

Jun 12 2024, 12:37 AM IST
ಗ್ರಾಮದ ಸಾರಾಯಿ ಅಂಗಡಿಯ ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ಕೆಸಾಪೂರ ಹಾಗೂ ಆಲೂರು ಗ್ರಾಮದ ಮಹಿಳೆಯರು ಸಾರಾಯಿ ಅಂಗಡಿಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.

ನನ್ನಿವಾಳ ನ್ಯಾಯಬೆಲೆ ಅಂಗಡಿ ಪಡಿತರ ವಿತರಣೆ ವಿಳಂಬ

Jun 10 2024, 12:30 AM IST
ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ನ್ಯಾಯಬೆಲೆ ಅಂಗಡಿ ಮುಂಭಾಗದಲ್ಲಿ ಪಡಿತರಕ್ಕಾಗಿ ಸಾಲುಗಟ್ಟಿ ಕುಳಿತ ಫಲಾನುಭವಿಗಳು.

ತಾಳತ್ತಮನೆ: ಅಂಗಡಿ ಬೀಗ ಮುರಿದು ಆಭರಣ, ನಗದು ಕಳವು

Jun 06 2024, 12:33 AM IST
ಮಂಗಳವಾರ ರಾತ್ರಿ ಅಂಗಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಅಂದಾಜು ೧೦ ಸಾವಿರ ರು. ನಗದು, ೪೦ ಗ್ರಾಂ ಚಿನ್ನಾಭರಣ ಮತ್ತು ಅಂಗಡಿ ಮುಂದೆ ನಿಲ್ಲಿಸಲಾಗಿದ್ದ ಸ್ಕೂಟಿ ಸಹಿತ ಇತರ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಳತ್ತಮನೆ ಬಳಿ ನಡೆದಿದೆ.

ಮನೆ, ಅಂಗಡಿ, ದೇವಾಲಯದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ನಗದು ಕಳ್ಳತನ

May 28 2024, 01:10 AM IST
ಬಿದಲೂರು ಗ್ರಾಮದಲ್ಲಿರುವ ಗಂಗಮ್ಮ ದೇವಿ ದೇವಾಲಯಕ್ಕೆ ನುಗ್ಗಿರುವ ಮೂವರು ಕಳ್ಳರು, ದೇಗುಲದ ಹುಂಡಿ ಒಡೆದು ಸುಮಾರು 1.20 ಲಕ್ಷ ರು. ನಗದು, ದೇವಿಗೆ ಧರಿಸಿದ್ದ 4.5 ಗ್ರಾಂ ಚಿನ್ನ ತಾಳಿಯನ್ನು ಕದ್ದು ಪರಾರಿಯಾಗಿದ್ದಾರೆ.

ಅಂಗಡಿ ಬೀಗ ಒಡೆದು ಕಳ್ಳತನ

May 26 2024, 01:38 AM IST
ಕನ್ನಡಪ್ರಭ ವಾರ್ತೆ ಗೋಕಾಕಎರಡು ಮೊಬೈಲ್‌ ಅಂಗಡಿಗಳ ಬೀಗ ಒಡೆದು ಲಕ್ಷಾಂತರ ಮೌಲ್ಯದ ಮೊಬೈಲ್ ಹಾಗೂ ನಗದು ಹಣ ಕಳ್ಳತನ ಮಾಡಿರುವ ಘಟನೆ ಶನಿವಾರ ಬೆಳಗಿನ ಜಾವ ನಗರದಲ್ಲಿ ಜರುಗಿದೆ. ಬೆಳಗಿನ ಜಾವ 4 ರಿಂದ 4.30ರ ಸುಮಾರಿನಲ್ಲಿ ಕಳ್ಳರ ಗ್ಯಾಂಗ್ ನಗರದ ಯಲ್ಲಪ್ಪ ಬಾಳಪ್ಪ ಗೋಸಬಾಳ ಎಂಬುವರ ಓಂ ಎಂಟರ್‌ ಪ್ರೈಸಸ್ ಮೊಬೈಲ್ ಅಂಗಡಿಯ ಬೀಗ ಒಡೆದು ಲಕ್ಷಾಂತರ ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಇದಕ್ಕೂ ಮುಂಚೆ ಪಂಕಜ ಪೆಗ್ ಬಾರ್‌ನ ಬೀಗ ಒಡೆದು ಅಲ್ಲಿಯೂ ನಗದು ದೋಚಿರುವುದು ತಿಳಿದುಬಂದಿದೆ.

ಮೂಲಭೂತ ಸವಲತ್ತು ನೀಡಲು ಅಂಗಡಿ ಗ್ರಾಮಸ್ಥರ ಆಗ್ರಹ

May 16 2024, 12:45 AM IST
ಚಿಕ್ಕಮಗಳೂರುಮೂಡಿಗೆರೆ ತಾಲೂಕು ಹಂತೂರು ಗ್ರಾಪಂ ವ್ಯಾಪ್ತಿಯ ಅಂಗಡಿ ಗ್ರಾಮದ ಆದಿವಾಸಿ ಬಡಾವಣೆಗೆ ಹಕ್ಕುಪತ್ರ ಹಾಗೂ ಕುಡಿಯುವ ನೀರು ಇತರೆ ಮೂಲಭೂತ ಸೌಲಭ್ಯ ನೀಡುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ನ ಮೂಡಿಗೆರೆ ಘಟಕದಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಜೆಜೆಎಂ ಕೃಪೆ: ಬಸ್ರಿಕಟ್ಟೆ ಅಂಗಡಿ ಮನೆಗಳಿಗೆ ಕೆಸರಿನ ಪ್ರವಾಹ

May 14 2024, 01:03 AM IST
ಕೊಪ್ಪ, ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಬಸ್ರಿಕಟ್ಟೆಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯಾದ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ನಡೆದಿದ್ದು ಕಾಮಗಾರಿ ಪ್ರಗತಿ ವೀಕ್ಷಣೆ ಮಾಡಬೇಕಾದ ಅತ್ತಿಕೊಡಿಗೆ ಗ್ರಾಪಂ ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಸಮರ್ಪಕ ಚರಂಡಿ ವ್ಯವಸ್ಥೆ ಆಗದೆ ಮನೆಯ ನೀರು ಕೆಸರು ಮಯವಾಗಿ ಅಂಗಡಿ ಮಳಿಗೆಗಳು ಮತ್ತು ಮನೆಯೊಳಗೆ ಹರಿಯುತ್ತಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • next >

More Trending News

Top Stories
ಅಮರನಾಥ ಯಾತ್ರಿಕರಿದ್ದ5 ಬಸ್‌ ಸರಣಿ ಅಪಘಾತ: 36 ಭಕ್ತರಿಗೆ ಸಣ್ಣ ಗಾಯ
ಎಚ್‌ಡಿಕೆ ಕಾಲು ಮುಟ್ಟಿ ನಮಸ್ಕರಿಸಿದ ಕಾಂಗ್ರೆಸ್ ಶಾಸಕ
ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಏರಿಕೆ : ಹಂಪಿಯ ಸ್ಮಾರಕಗಳು ಜಲಾವೃತ
ಕಾಂಗ್ರೆಸ್‌ ಸರ್ಕಾರದಿಂದ ಜನರ ಖಾತೆಗೆ ₹ 3 ಲಕ್ಷ ಕೋಟಿ ಹಣ ಜಮೆ: ಲಾಡ್‌
ಅಭಿವೃದ್ಧಿ ಹೆಸರಲ್ಲಿ ಕಾಂಗ್ರೆಸ್ಸಿಂದ ಲೂಟಿ : ನಿಖಿಲ್
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved