ಹಾನಗಲ್ಲಿನಲ್ಲಿ ಅಕ್ರಮ ಮಾಂಸದ ಅಂಗಡಿ ನಿಯಂತ್ರಣಕ್ಕೆ ಆಗ್ರಹ
Jul 04 2025, 11:47 PM ISTಕಾನೂನು ಮತ್ತು ಆರೋಗ್ಯ ನಿಯಮಗಳನ್ನು ಉಲ್ಲಂಘಿಸಿ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ಪುರಸಭೆ ಅಧಿಕಾರಿಗಳ ಪರಿಶೀಲನೆ ಇಲ್ಲದೆ ಅನಧಿಕೃತವಾಗಿ ಕುರಿ, ಆಡು, ಕೋಳಿಗಳ ವಧೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತದೆ.