ಉಂಡುಬತ್ತಿನ ಕೆರೆ ಅಪಘಾತ ಪ್ರಕರಣ : ಅಪರಾಧಿಗೆ 3.6 ವರ್ಷ ಶಿಕ್ಷೆ
Apr 25 2025, 11:49 PM ISTನಂಜನಗೂಡು-ಮೈಸೂರು ರಸ್ತೆಯ ಉಂಡಬತ್ತಿನ ಕೆರೆಯಲ್ಲಿ ಪ್ಯಾಸೆಂಜರ್ ಟೆಂಪೋ ಮುಳುಗಿ 31 ಮಂದಿ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಅಪರಾಧಿಗೆ 3.6 ವರ್ಷ ಶಿಕ್ಷೆ ವಿಧಿಸಿ ನಗರದ 11ನೇ ಅಧಿಕ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಸಂಜಯ್ ಎಂ. ಮಲ್ಲಿಕಾರ್ಜುನಯ್ಯ ತೀರ್ಪು ನೀಡಿದ್ದಾರೆ.