ಪಹಣಿಗೆ ಆಧಾರ್ ಲಿಂಕ್: ಎರಡೇ ತಿಂಗಳಲ್ಲಿ ಶೇ.86 ರಷ್ಟು ಪೂರ್ಣ
Dec 18 2024, 12:49 AM ISTದ.ಕ.ಜಿಲ್ಲೆಯಲ್ಲಿ ಕಂದಾಯ ಇಲಾಖೆ ಮಾಹಿತಿ ಪ್ರಕಾರ ಡಿ.10ರ ವರೆಗೆ ಶೇ.85.80ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 29,01,413 ಭೂಮಾಲೀಕರು ತಮ್ಮ ಪಹಣಿಯಲ್ಲಿ ಆಧರ್ ಜೋಡಣೆ ಮಾಡಬೇಕಾಗಿದ್ದು, ಇಲ್ಲಿವರೆಗೆ 24,89,461 ಆರ್ಟಿಸಿ ಆಧಾರ್ಗೆ ಲಿಂಕ್ ಆಗಿದೆ.