ಕುಟುಂಬ ಹಾಗೂ ಬದುಕಿಗೆ ನಂಬಿಕೆಯೇ ಆಧಾರ: ಡಾ.ಹೇಮಲತಾ
Apr 17 2025, 12:07 AM ISTಜೀವನ ನಡೆಯುವುದೇ ಪರಸ್ಪರ ನಂಬಿಕೆಯಿಂದ. ನಂಬಿಕೆ ಬೆಳೆಯಲು ಸ್ವಾಧ್ಯ್ಯಾಯ, ತಂದೆ ತಾಯಿಗಳು ಹಾಗೂ ಗುರುಹಿರಿಯರು ಕಾರಣರಾಗುತ್ತಾರೆ. ಭಗವಂತನಲ್ಲಿ ಅಚಲ ನಂಬಿಕೆ ಇಟ್ಟರೆ ಮಾತ್ರ ಫಲ ಸಾಧ್ಯ. ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಳ್ಳುವಾಗ ಫಲಿತಾಂಶದ ಬಗ್ಗೆ ನಕಾರಾತ್ಮಕವಾಗಿ ಆಲೋಚಿಸದೆ, ಸಕಾರಾತ್ಮಕ ನಂಬಿಕೆಯೊಂದಿಗೆ ಮುಂದುವರಿಯಬೇಕು. ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಮುನ್ನಡೆಯಬೇಕು.