ಇಂದು ದಾವಣಗೆರೆಗೆ ಎದ್ದೇಳು ಕನ್ನಡಿಗ ಸದಸ್ಯತ್ವ ಅಭಿಯಾನ
Oct 09 2025, 02:00 AM ISTಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ "ಎದ್ದೇಳು ಕನ್ನಡಿಗ, ಕೆ.ಆರ್.ಎಸ್. ಪಕ್ಷ ಸೇರು ಬಾ " ಸದಸ್ಯತ್ವ ಅಭಿಯಾನ- ಸ್ವಚ್ಛ ಜನಪರ ಆಡಳಿತಕ್ಕಾಗಿ, ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಹೋರಾಟದ ಮೂಲಕ ಬೃಹತ್ ಸದಸ್ಯತ್ವ ಅಭಿಯಾನ ದಾವಣಗೆರೆಯಲ್ಲಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜಯ್ಯ ಹೇಳಿದ್ದಾರೆ.