ಕಾಳಿ ನದಿಗೆ ತ್ಯಾಜ್ಯ-ನೀರು ಶುದ್ಧೀಕರಣ ಬದಲು ಪರ್ಯಾಯ ಮಾರ್ಗ
Oct 26 2025, 02:00 AM ISTಕಾಳಿ ನದಿಗೆ ಸೇರುವ ತ್ಯಾಜ್ಯ, ಕೊಳಚೆ ನೀರಿನ ಸ್ಥಳಗಳನ್ನು ಗುರುತಿಸಿ, ನೀರನ್ನು ಶುದ್ಧೀಕರಿಸಲು ಘಟಕ ಸ್ಥಾಪನೆಯ ಬದಲಿಗೆ ₹4.50 ಕೋಟಿ ವೆಚ್ಚದಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳುವ ನಿರ್ಧಾರವನ್ನ ದಾಂಡೇಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾಡಲಾಯಿತು.