ಬಂಡಾಯ ಪಿತಾಮಹ ರೇಣುಕಾಚಾರ್ಯಗೂ ಉಚ್ಚಾಟಿಸಿ
Mar 28 2025, 12:31 AM ISTವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಿದಂತೆ ರಾಜ್ಯ ಬಿಜೆಪಿಯ ಬಂಡಾಯದ ಪಿತಾಮಹ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೂ ಪಕ್ಷದ ರಾಜ್ಯ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲರು ಉಚ್ಚಾಟಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ, ಹೊನ್ನಾಳಿಯ ಶಾಂತರಾಜ ಪಾಟೀಲ ಒತ್ತಾಯಿಸಿದ್ದಾರೆ.