ಹಾನಗಲ್ಲಿನಲ್ಲಿ ಆದರ್ಶ ಶಿಕ್ಷಕ ಬಿ.ಬಿ. ಪದಕಿ ವೃತ್ತ ನಾಮಕರಣ ನಾಳೆ
Apr 24 2025, 11:50 PM ISTಬಿ.ಬಿ. ಪದಕಿ ಅವರು ಹಾನಗಲ್ಲಿನ ನ್ಯೂ ಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆಯ ಶಿಕ್ಷಕರಾಗಿ, ಕಾಲೇಜು ವಿಭಾಗದ ಪ್ರಾಚಾರ್ಯರಾಗಿ, ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ಅಪ್ಪಟ ಗಾಂಧಿವಾದಿ. ಲಾಲ ಬಹದ್ದೂರಶಾಸ್ತ್ರಿ ಅವರ ಅನುಯಾಯಿ.