ರಸ್ತೆಯ ವಿಭಜಕದಲ್ಲಿರುವ ಮರಕ್ಕೆ ಬೈಕ್ ಡಿಕ್ಕಿ : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಡಿನ್ನಪಲ್ಲಿ ಗ್ರಾಮದ ಸವಾರ ಸಾವು
Mar 16 2025, 01:47 AM ISTತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಡಿನ್ನಪಲ್ಲಿ ಗ್ರಾಮದ ಮಾದೇಯನ್ ಅವರ ಪುತ್ರ ಎಂ.ಅರುಣ್ ಕುಮಾರ್ (27) ಮೃತ ಯುವಕನಾಗಿದ್ದು, ಈತನ ಸ್ನೇಹಿತ ತಮಿಳುನಾಡು ಕುಡ್ಲೂರು ಜಿಲ್ಲೆಯ ತೋಳಾರು ಗ್ರಾಮದ ಸೆಂದಿಲ್ ಕುಮಾರ್ ಅವರ ಪುತ್ರ ಜಯವೇಲು (27) ಗಾಯಗೊಂಡವರಾಗಿದ್ದಾರೆ.