ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ
Aug 04 2025, 01:00 AM ISTಭಾರತೀಯ ಕ್ರಿಕೆಟ್‌ನಲ್ಲಿ ವಯೋ ವಂಚನೆ ತಡೆಗಟ್ಟಲು ಬಿಸಿಸಿಐ ಹೊಸ ವಿಧಾನಕ್ಕೆ ಕೈಹಾಕುತ್ತಿದೆ. ಇಷ್ಟು ದಿನ ತನ್ನಲ್ಲಿರುವ ಸಂಪನ್ಮೂಲ ಬಳಸಿಕೊಂಡು ವಯೋ ವಂಚಕರನ್ನು ಪತ್ತೆ ಹಚ್ಚುತ್ತಿದ್ದ ಬಿಸಿಸಿಐ, ಈ ಬಾರಿ ಖಾಸಗಿ ಸಂಸ್ಥೆಯ ನೆರವು ಪಡೆಯಲು ನಿರ್ಧರಿಸಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ.