3 ಈಡಿಯಟ್ಸ್ ರೀತಿಯಲ್ಲಿ ಪರೀಕ್ಷಾ ವಂಚನೆ ಮಾಡಿದ್ದೆ: ಲಲಿತ್ ಮೋದಿ ಬಹಿರಂಗ
Aug 22 2025, 12:01 AM IST‘ಅಮೆರಿಕದ ಕಾಲೇಜಿನಲ್ಲಿ ಪ್ರವೇಶಾತಿಗೆ ಬರೆಯುವ ಎಸ್‌ಎಟಿ ಪರೀಕ್ಷೆಯನ್ನು ನನ್ನ ಹೆಸರಲ್ಲಿ ಬೇರೊಬ್ಬರು ಬರೆದಿದ್ದರು. ಒಳ್ಳೆ ಅಂಕ ಬಂದಿತ್ತು’ ಎಂದು ಐಪಿಎಲ್ ಪಿತಾಮಹ, ದೇಶಭ್ರಷ್ಟ ಲಲಿತ್ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.