ಪ್ರಯಾಣ ದರ ಹೆಚ್ಚಳ ಮಾಡದಕ್ಕೆ ಸುಧಾರಿಸದ ಆರ್ಥಿಕ ಪರಿಸ್ಥಿತಿ : ಬಿಎಂಟಿಸಿಗೆ ₹650 ಕೋಟಿ ಆದಾಯ ಖೋತಾ
Dec 13 2024, 02:02 AM ISTಪ್ರಯಾಣ ದರ ಹೆಚ್ಚಿಸದ ಕಾರಣ ಬಿಎಂಟಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಎಂಬುದನ್ನು ಬಹಿರಂಗಪಡಿಸಿರುವ 2024ನೇ ಸಾಲಿನ ಲೆಕ್ಕಪರಿಶೋಧನಾ ವರದಿ, 2014ರಿಂದ ಪ್ರಯಾಣ ದರ ಪರಿಷ್ಕರಿಸದ ಕಾರಣದಿಂದಾಗಿ 649.74 ಕೋಟಿ ರು. ಸಂಭಾವ್ಯ ಸಂಚಾರ ಆದಾಯ ಕಳೆದುಕೊಂಡಿದೆ ಎಂದು ತಿಳಿಸಲಾಗಿದೆ.