ಕೆಕೆಆರ್‌ಡಿಬಿಯಿಂದ ಕನ್ನಡ ಕೃತಿ ಖರೀದಿಗೆ ಚಿಂತನೆ: ಡಾ.ಅಜಯ್ ಸಿಂಗ್
Feb 19 2024, 01:33 AM ISTಕಲಬುರಗಿಯ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ನಾಡು ಲೇಖಕರ, ಓದುಗರ ಸಹಕಾರ ಸಂಘದ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‌ಸಿಂಗ್ ಇಂಗಿತ ವ್ಯಕ್ತಪಡಿಸಿದರು.