ತೆಲುಗು ಮಾತೃಭಾಷೆಯ ಮಕ್ಕಳಲ್ಲಿ ಕನ್ನಡ ಕಂಪು ಹರಡುವ ಸರ್ಕಾರಿ ಶಾಲೆ
Dec 17 2023, 01:45 AM ISTಕಾಮನಬಿಲ್ಲಿನ ಬಣ್ಣಗಳಿಂದ ಕಂಗೊಳಿಸುವ ಕಂಬಗಳು, ಆವರಣದಲ್ಲಿ ಬಗೆಬಗೆಯ ಹೂ-ಗಿಡಗಳ ಹಸಿರು ಹಬ್ಬ. ಗೋಡೆ ಮೇಲೆ ಚಿತ್ತಾಕರ್ಷಕ ಚಿತ್ರಗಳು. ಲೋಕಮಾನ್ಯರ ನುಡಿಮುತ್ತುಗಳು, ಗಾದೆ-ವಚನ... ಹೀಗೆ ಹಲವು ಹೊಸತುಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಈ ಮೂಲಕ ತೆಲುಗು ಮಾತೃಭಾಷೆಯ ಮಕ್ಕಳಲ್ಲಿ ಈ ಶಾಲೆ ಕನ್ನಡ ಕಂಪು ಹರಡುತ್ತಿದೆ.