ಕ್ಯಾಬ್ ಚಾಲಕನ ಮೊಬೈಲ್, ನಗದು, ಕಾರು ಕದ್ದು ಅಪರಿಚಿತರ ಪರಾರಿ
May 20 2025, 03:13 AM ISTರಾತ್ರಿ ಕ್ಯಾಬ್ ಚಾಲಕನ ಜತೆಗೆ ಮದ್ಯ ಸೇವಿಸಿ, ಊಟ ಮಾಡಿ ಮಲಗಿದ್ದ ಇಬ್ಬರು ಅಪರಿಚಿತರು ಬೆಳಗಾಗುವುದರೊಳಗೆ ಕ್ಯಾಬ್ ಚಾಲಕನ ಮೊಬೈಲ್, ನಗದು ಹಾಗೂ ಕಾರನ್ನು ಕದ್ದು ಪರಾರಿಯಾಗಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.