ಮೈಕ್ರೋಫೈನಾನ್ಸ್ ಕಿರುಕುಳ ತಪ್ಪಿಸುವಂತೆ ರೈತಸಂಘ ಆಗ್ರಹ
Jan 28 2025, 12:46 AM ISTಕೆ.ಆರ್.ಪೇಟೆ ತಾಲೂಕಿನ ಒಳಗೆರೆ ಮೆಣಸ ಗ್ರಾಮದಲ್ಲಿಂದು ರೈತ ಯುವಕನೊಬ್ಬ ಖಾಸಗಿ ಸಾಲದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ತಾಲೂಕು ಆಡಳಿತದ ಬೇಜಾಬ್ದಾರಿ ನೀತಿಯೇ ಕಾರಣ. ತಾಲೂಕಿನಲ್ಲಿ ಯಾವ ಯಾವ ಮೈಕ್ರೋ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅವು ಸಾಲ ವಸೂಲಾತಿಗೆ ಅನುಸರಿಸುತ್ತಿರುವ ಕ್ರಮಗಳೇನು.