ಆಸರೆ ಸೇವಾ ಟ್ರಸ್ಟ್ ಸದಾ ಸಮಾಜಮುಖಿ ಕೆಲಸ: ದೊ.ಚಿ.ಗೌಡ
Jun 09 2025, 12:43 AM ISTಸೇವಾ ಚಟುವಟಿಕೆಗಳು, ಹೋರಾಟಗಳು ಹಾಗೂ ದೇಶದ ಮಹನೀಯರ ಜಯಂತಿ ಆಚರಿಸುವುದು, ಇದರ ಜೊತೆಗೆ ಪರಿಸರ ಸಂರಕ್ಷಣೆಯ ಭಾಗವಾಗಿ ಸ್ನೇಹಿತರ, ಹಿತೈಷಿಗಳ ಹುಟ್ಟುಹಬ್ಬ ಹಾಗೂ ಇನ್ನಿತರ ಶುಭ ಕಾರ್ಯಗಳಲ್ಲಿ ಗಿಡ ನೆಟ್ಟು ಅವುಗಳನ್ನು ಪೋಷಿಸಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.