ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿದ ಉಮಾಶಂಕರ್: ನಿರ್ಮಲಾನಂದನಾಥ ಶ್ರೀ
May 29 2025, 12:37 AM ISTನಾನು ಬಹಳ ಕಷ್ಟಪಟ್ಟು ಓದಿ ಐಎಎಸ್ ಬರೆದು ಅಧಿಕಾರಿಯಾಗಿದ್ದೇನೆ. ನನ್ನ ಬೆಳವಣಿಗೆಗೆ ನನ್ನ ಪೋಷಕರು, ಸ್ನೇಹಿತರು ಅಪಾರ ಬೆಂಬಲ, ಸಹಕಾರ ನೀಡಿದ್ದಾರೆ. ಸರಕಾರದಲ್ಲೂ ನನಗೆ ಒಳ್ಳೆಯ ಅವಕಾಶಗಳು ಬಂದವು. ಅಧಿಕಾರದಲ್ಲಿ ಇದ್ದಷ್ಟು ದಿನವೂ ಸಹ ಜನರ ಪರವಾಗಿ ಕೆಲಸ ಮಾಡಿದ್ದೇನೆ. ಒಂದೇ ಒಂದು ದಿನ ಸಹ ನನ್ನ ಫೋನ್ ಸ್ವಿಚ್‌ಆಫ್ ಮಾಡದೆ ಕೆಲಸ ಮಾಡಿದ್ದೇನೆ.