ಲೋಕಸಭಾ ಚುನಾವಣೆ: ಸರಗೂರಿನಲ್ಲಿ ಶೇ.72.62 ಮತದಾನ
Apr 28 2024, 01:22 AM ISTಸರಗೂರು ಪಟ್ಟಣದಲ್ಲಿ 10,011 ಮತದಾರರಿದ್ದು, ಇದರಲ್ಲಿ 7,270 ಮತದಾನ ನಡೆದಿರುತ್ತದೆ. ಸರಗೂರು ತಾಲೂಕಿನ ಗ್ರಾಮಂತಾರ ಭಾಗಗಳಲ್ಲಿ 92 ಮತಗಟ್ಟೆಗಳು ಇದ್ದು. ಯಾವ ಕಡೆ ಅಹಿತಕರ ಘಟನೆ ನಡೆಯದೆ ಶಾಂತಿಯುವಾಗಿ ಮತದಾನ ಆಗಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಮತದಾರರಿಗೆ ಮತದಾನ ಮಾಡಲು ತೊಂದರೆ ಆಗಿದೆ. ಉರಿ ಬಿಸಿಲಿನಲ್ಲಿ ಒಂದು ಎರಡು ಕಿ.ಮೀ ನಡೆದುಕೊಂಡು ಮತದಾನ ಮಾಡಿದ್ದಾರೆ.