ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಐಸಿಸಿ ಟಿ20 ವಿಶ್ವಕಪ್: ಸೂಪರ್-8 ಸೆಣಸಾಟ ಬಾಕಿ
Jun 18 2024, 12:53 AM IST
ಟಿ20 ವಿಶ್ವಕಪ್‌ನ ಸೂಪರ್-8 ಸೆಣಸಾಟಕ್ಕೆ ಅಂತಿಮವಾಯ್ತು ತಂಡಗಳು. ಭಾರತಕ್ಕೆ ಮೊದಲ ಪಂದ್ಯದಲ್ಲಿ ಎದುರಾಗಲಿದೆ ಆಫ್ಘನ್ ಸವಾಲು. ನಾಳೆ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅಮೆರಿಕ ಚಾಲೆಂಜ್.
ಟಿ20 ವಿಶ್ವಕಪ್: ಸೂಪರ್-8 ಹಂತದ ಎಲ್ಲ ಪಂದ್ಯಗಳಿಗೂ ಮಳೆ ಭೀತಿ!
Jun 17 2024, 01:38 AM IST
ಸೂಪರ್-8 ಹಂತದ ಎಲ್ಲಾ 12 ಪಂದ್ಯಗಳಿಗೂ ಕಾದಿದೆಯೇ ಮಳೆ ಭೀತಿ? ಹೌದು ಎನ್ನುತ್ತಿದೆ ಹವಾಮಾನ ಇಲಾಖೆ ವರದಿ. ಭಾರತ-ಆಸ್ಟ್ರೇಲಿಯಾ ಪಂದ್ಯ ವಾಶೌಟ್ ಆಗುವ ಸಾಧ್ಯತೆ ಇದೆಯಂತೆ.
ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ಡಬಲ್ ಲಕ್: ಸೂಪರ್-8ಗೆ ಲಗ್ಗೆ!
Jun 17 2024, 01:36 AM IST
ಭರ್ಜರಿ ಆಟ, ಅದೃಷ್ಟದೊಂದಿಗೆ ಟಿ20 ವಿಶ್ವಕಪ್ ಸೂಪರ್-8 ಹಂತಕ್ಕೆ ಪ್ರವೇಶಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್. ಜೋಸ್ ಬಟ್ಲರ್ ಪಡೆಗೆ ಆಸ್ಟ್ರೇಲಿಯಾ ನೆರವಾಗಿದ್ದು ಹೇಗೆ? ಸ್ಕಾಟ್ಲೆಂಡ್ ಕನಸು ನುಚ್ಚುನೂರು.
ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ಡಬಲ್ ಲಕ್: ಸೂಪರ್-8ಗೆ ಲಗ್ಗೆ!
Jun 17 2024, 01:36 AM IST
ಭರ್ಜರಿ ಆಟ, ಅದೃಷ್ಟದೊಂದಿಗೆ ಟಿ20 ವಿಶ್ವಕಪ್ ಸೂಪರ್-8 ಹಂತಕ್ಕೆ ಪ್ರವೇಶಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್. ಜೋಸ್ ಬಟ್ಲರ್ ಪಡೆಗೆ ಆಸ್ಟ್ರೇಲಿಯಾ ನೆರವಾಗಿದ್ದು ಹೇಗೆ? ಸ್ಕಾಟ್ಲೆಂಡ್ ಕನಸು ನುಚ್ಚುನೂರು.
ಟಿ20 ವಿಶ್ವಕಪ್: ಕೊನೆ ಬಾಲ್ ಥ್ರಿಲ್ಲರ್‌ನಲ್ಲಿ ಆಫ್ರಿಕಾಕ್ಕೆ ನೇಪಾಳ ಶರಣು
Jun 16 2024, 01:55 AM IST
1 ರನ್‌ನಿಂದ ವೀರೋಚಿತ ಸೋಲು ಕಂಡ ನೇಪಾಳ. ದಕ್ಷಿಣ ಆಫ್ರಿಕಾ 7 ವಿಕೆಟ್‌ಗೆ 115 ರನ್. ನೇಪಾಳ 114/7. ಕೊನೆ ಎಸೆತದಲ್ಲಿ 2 ರನ್ ಬೇಕಿದ್ದಾಗ ನೇಪಾಳ ಬ್ಯಾಟರ್ ರನೌಟ್.
ಟಿ20 ವಿಶ್ವಕಪ್: ಆಫ್ಘನ್ ಇನ್, ನ್ಯೂಜಿಲೆಂಡ್ ಔಟ್!
Jun 15 2024, 01:09 AM IST
ಪಪುವಾ ವಿರುದ್ಧ 7 ವಿಕೆಟ್‌ನಿಂದ ಗೆದ್ದ ಸೂಪರ್-8ಕ್ಕೇರಿದ ಅಫ್ಘಾನಿಸ್ತಾನ. ಸತತ 2 ಪಂದ್ಯದಲ್ಲಿ ಸೋತಿರುವ ನ್ಯೂಜಿಲೆಂಡ್ ಟೂರ್ನಿಯಿಂದ ಅಧಿಕೃತವಾಗಿ ಹೊರಕ್ಕೆ.
ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್: ಸೂಪರ್-8ಕ್ಕೇರಿದ ಅಮೆರಿಕ
Jun 15 2024, 01:02 AM IST
ಐರ್ಲೆಂಡ್ vs ಅಮೆರಿಕ ಪಂದ್ಯ ಮಳೆಯಿಂದ ರದ್ದು.‘ಎ’ ಗುಂಪಿನ 2ನೇ ಸ್ಥಾನಿ ಅಮೆರಿಕ ಸೂಪರ್-8ಕ್ಕೆ. 2026ರ ಟಿ20 ವಿಶ್ವಕಪ್‌ಗೂ ಅರ್ಹತೆ ಪಡೆದ ಅಮೆರಿಕ ತಂಡ
ಟಿ20 ವಿಶ್ವಕಪ್ ಸೂಪರ್-8: ಉಳಿದ 2 ಸ್ಥಾನಕ್ಕೆ 4 ತಂಡಗಳ ನಡುವೆ ಜಿದ್ದಾಜಿದ್ದಿ!
Jun 15 2024, 01:01 AM IST
ಭಾರತ, ಆಸ್ಟ್ರೇಲಿಯಾ ಸೇರಿ ಒಟ್ಟು 6 ತಂಡಗಳ ಸೂಪರ್-8 ಸ್ಥಾನ ಅಧಿಕೃತ. ಇನ್ನುಳಿದ 2 ಸ್ಥಾನಕ್ಕೆ ಇಂಗ್ಲೆಂಡ್, ಸ್ಕಾಟ್ಲೆಂಡ್, ಬಾಂಗ್ಲಾದೇಶ, ನೆದರ್‌ಲೆಂಡ್ಸ್ ನಡುವೆ ಪೈಪೋಟಿ ಇದೆ.
ಟಿ20 ವಿಶ್ವಕಪ್: ಭಾರತಕ್ಕಿಂದು ಅಮೆರಿಕ ಸವಾಲು
Jun 12 2024, 01:45 AM IST
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಇಂದು ಎದುರಾಗಲಿದೆ ಅಮೆರಿಕ ಸವಾಲು. ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ ಟೀಂ ಇಂಡಿಯಾ. ಇಂದು ಗೆದ್ದರೆ ಸೂಪರ್-8 ಹಂತಕ್ಕೆ ಅಧಿಕೃತ ಪ್ರವೇಶ.
ಟಿ20 ವಿಶ್ವಕಪ್: ಲಂಕಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೇಪಾಳ ಚಾಲೆಂಜ್
Jun 12 2024, 12:35 AM IST
ಮಾಜಿ ಚಾಂಪಿಯನ್ ಶ್ರೀಲಂಕಾಗೆ ಶಾಕ್ ನೀಡುತ್ತಾ ನೇಪಾಳ? ಟಿ20 ವಿಶ್ವಕಪ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಂಕಾಕ್ಕೆ ಎದುರಾಗಲಿದೆ ನೇಪಾಳ ಸವಾಲು.
< previous
1
...
7
8
9
10
11
12
13
14
15
...
19
next >
More Trending News
Top Stories
ಧರ್ಮಸ್ಥಳ ಗ್ರಾಮದ ಬಂಗ್ಲೆ ಗುಡ್ಡೆಯಲ್ಲಿ ಮತ್ತೆ 2 ತಲೆ ಬುರುಡೆ ಪತ್ತೆ
ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಧರ್ಮಸ್ಥಳ ಕೇಸ್‌ನಲ್ಲಿ ಷಡ್ಯಂತ್ರ : ಕೋರ್ಟಿಗೆ ಸರ್ಕಾರವೇ ಮಾಹಿತಿ
ಆಳಂದ ಮತ ಅಕ್ರಮಕ್ಕೆ ರಾಹುಲ್ 3 ಸಾಕ್ಷ್ಷ್ಯ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ