262 ರನ್ ಚೇಸ್ ಮಾಡಿ ಪಂಜಾಬ್ ಟಿ20 ವಿಶ್ವದಾಖಲೆ!
Apr 27 2024, 01:00 AM ISTಈಡನ್ ಗಾರ್ಡನ್ಸ್‌ನ ರನ್ ಹೊಳೆಯಲ್ಲಿ ದಾಖಲೆಗಳು ಉಡೀಸ್. ಸಾಲ್ಟ್, ನರೈನ್ ಸ್ಫೋಟಕ ಆಟ, ಕೋಲ್ಕತಾ 6 ವಿಕೆಟ್‌ಗೆ 261 ರನ್. ಜಾನಿ ಸೆಂಚುರಿ, ಪ್ರಭ್, ಶಶಾಂಕ್ ಆರ್ಭಟ. 18.4 ಓವರಲ್ಲೇ ಗೆದ್ದ ಪಂಜಾಬ್. ಐಪಿಎಲ್, ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಚೇಸ್ ದಾಖಲೆ