ಸೂರ್ಯಗೆ ಸಿಗುತ್ತಾ ವರ್ಷದ ಟಿ20 ಕ್ರಿಕೆಟರ್ ಪ್ರಶಸ್ತಿ?
Jan 04 2024, 01:45 AM ISTಐಸಿಸಿ ವರ್ಷದ ಟಿ20 ಕ್ರಿಕೆಟಿಗ ರೇಸ್‌ನಲ್ಲಿ ಸೂರ್ಯಕುಮಾರ್ ಯಾದವ್. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ ನಾಮಿನೇಷನ್ ಪಟ್ಟಿ ಪ್ರಕಟ. ಸೂರ್ಯ ಜೊತೆ ರೇಸ್‌ನಲ್ಲಿ ಸಿಕಂದರ್ ರಾಜಾ, ಅಲ್ಪೇಶ್ ರಾಮ್ಜಾನಿ, ಮಾರ್ಕ್ ಚಾಪ್ಮನ್.