ಐಸಿಸಿ ಟಿ20 ವಿಶ್ವಕಪ್‌ಗೆ ಭಯೋತ್ಪಾದಕರ ಭೀತಿ!
May 07 2024, 01:04 AM ISTಐಸಿಸಿ ಟಿ20 ವಿಶ್ವಕಪ್‌ಗೆ ಎದುರಾಗಿದೆಯಂತೆ ಭಯೋತ್ಪಾದಕರ ಭೀತಿ. ಹೀಗೆಂದು ಹೇಳಿದ್ದಾರೆ ಟ್ರಿನಿಡಾಡ್ ದೇಶದ ಪ್ರಧಾನಿ. ವಿಂಡೀಸ್‌ನಲ್ಲಿ ನಡೆಯಲಿರುವ ಪಂದ್ಯಗಳಿಗೆ ಭೀತಿ. ನಮ್ಮ ಭದ್ರತಾ ವ್ಯವಸ್ಥೆ ಬಲಿಷ್ಠವಾಗಿದೆ, ಯಶಸ್ವಿಯಾಗಿ ವಿಶ್ವಕಪ್ ಆಯೋಜಿಸುತ್ತೇವೆ ಎನ್ನುತ್ತಿದೆ ಐಸಿಸಿ.