ನಾಳೆಯಿಂದ ಐಪಿಎಲ್ ಹಂಗಾಮ: ಟಿ20 ಹಬ್ಬಕ್ಕೆ ಫ್ಯಾನ್ಸ್ ಕಾತರ
Mar 21 2024, 01:05 AM IST17ನೇ ಐಪಿಎಲ್‌ಗೆ ಕ್ಷಣಗಣನೆ. ಟ್ರೋಫಿ ಗೆಲುವಿಗಾಗಿ 10 ತಂಡಗಳ ಕಾದಾಟ. ಟಿ20 ವಿಶ್ವಕಪ್ ದೃಷ್ಟಿಯಲ್ಲಿ ಆಟಗಾರರಿಗೆ ಮಹತ್ವದ ಟೂರ್ನಿ. ಸ್ಟಾರ್ ಕ್ರಿಕೆಟಿಗರಿಗೆ ಕಮ್‌ಬ್ಯಾಕ್, ಯುವ ತಾರೆಗಳಿಗೆ ನಾಯಕತ್ವದ ಸವಾಲು. ಧೋನಿ, ನಾಯಕತ್ವವಿಲ್ಲದ ರೋಹಿತ್ ಮೇಲೆ ಎಲ್ಲರ ಚಿತ್ತ.