• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಟಿ20 ವಿಶ್ವಕಪ್‌: ಡಚ್‌ ಶಾಕ್‌ನಿಂದ ಪಾರಾಗಿ ಗೆದ್ದ ದಕ್ಷಿಣ ಆಫ್ರಿಕಾ!

Jun 09 2024, 01:44 AM IST
ನೆದರ್‌ಲೆಂಡ್ಸ್‌ 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು 103 ರನ್‌ ಕಲೆಹಾಕಿತು. ಸುಲಭ ಗುರಿ ಸಿಕ್ಕರೂ ಗೆಲುವು ಸುಲಭದಲ್ಲಿ ಆಫ್ರಿಕಾಕ್ಕೆ ಒಲಿಯಲಿಲ್ಲ. 18.5 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ ಜಯ ಗಳಿಸಿತು.

ಹಲವು ಮೊದಲುಗಳಿಗೆ ಸಾಕ್ಷಿ ಆಗುತ್ತಿದೆ ಈ ಬಾರಿ ಟಿ20 ವಿಶ್ವಕಪ್‌

Jun 09 2024, 01:40 AM IST
ಕೆಲ ತಂಡಗಳು ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಮೊದಲ ಬಾರಿ ಗೆಲುವು ದಾಖಲಿಸಿವೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಕ್ರಮವಾಗಿ ಶ್ರೀಲಂಕಾ, ನ್ಯೂಜಿಲೆಂಡ್‌ ವಿರುದ್ಧ ಟಿ20 ವಿಶ್ವಕಪ್‌ನ ಮೊದಲ ಗೆಲುವು ಕಂಡಿವೆ.

ಟಿ20 ವಿಶ್ವಕಪ್‌: ಇಂದು ಭಾರತ vs ಪಾಕ್‌ ಹೈವೋಲ್ಟೇಜ್‌ ಕದನ!

Jun 09 2024, 01:33 AM IST
ನ್ಯೂಯಾರ್ಕ್‌ನಲ್ಲಿ ಬದ್ಧವೈರಿಗಳ ಮುಖಾಮುಖಿ. ಭಾರತಕ್ಕೆ ಸತತ 2ನೇ ಜಯದೊಂದಿಗೆ ಸೂಪರ್‌-8ನತ್ತ ದಾಪುಗಾಲಿಡುವ ಗುರಿ. ಅಮೆರಿಕಕ್ಕೆ ಶರಣಾಗಿ ಕುಗ್ಗಿರುವ ಪಾಕ್‌ಗೆ ಪುಟಿದೇಳಬೇಕಾದ ಒತ್ತಡ. ಇಂದು ಸೋತರೆ ಗುಂಪು ಹಂತದಲ್ಲೇ ಹೊರಬೀಳುವ ಆತಂಕ.

ಟಿ20 ವಿಶ್ವಕಪ್‌: ಪಾಕಿಸ್ತಾನಕ್ಕೆ ಅಮೆರಿಕ ‘ಸೂಪರ್‌’ ಶಾಕ್‌!

Jun 08 2024, 12:37 AM IST
ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ಗೆ ಬೆಲೆತೆತ್ತ ಪಾಕಿಸ್ತಾನ. ಪಾಕ್‌ 159/7, ಯುಎಸ್‌ಎ 159/3 । ಪಂದ್ಯ ಟೈ, ಸೂಪರ್‌ ಓವರ್‌ನಲ್ಲಿ ಅಮೆರಿಕಕ್ಕೆ ಒಲಿದ ಗೆಲುವು.

ಅಮೆರಿಕದ ಟಿ20 ವಿಶ್ವಕಪ್‌ ಯಶಸ್ಸಿನ ಹಿಂದೆ ಭಾರತೀಯರ ಪಾತ್ರ

Jun 08 2024, 12:33 AM IST
ಈ ಬಾರಿ ಟಿ20 ವಿಶ್ವಕಪ್‌ನ ಯುಎಸ್ಎ ತಂಡದಲ್ಲಿದ್ದಾರೆ ಕನ್ನಡಿಗ ಸೇರಿ ಭಾರತ ಮೂಲದ 7 ಆಟಗಾರರು. ಪಾಕ್‌ ವಿರುದ್ಧ ಐತಿಹಾಸಿಕ ಗೆಲುವಿನಲ್ಲಿ ಭಾರತೀಯರ ಪ್ರಮುಖ ಪಾತ್ರ.

ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ vs ಇಂಗ್ಲೆಂಡ್‌ ಹೈವೋಲ್ಟೆಜ್‌ ಪಂದ್ಯ ಇಂದು

Jun 08 2024, 12:30 AM IST
ಮೊದಲ ಜಯಕ್ಕೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಕಾತರ. ಸ್ಕಾಟ್ಲೆಂಡ್‌ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದ ಇಂಗ್ಲೆಂಡ್‌, ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 1 ಅಂಕ ಪಡೆದಿತ್ತು.

ಟಿ20 ವಿಶ್ವಕಪ್‌: ಆಸೀಸ್‌ಗೆ ಸುಲಭದ ತುತ್ತಾದ ಒಮಾನ್‌

Jun 07 2024, 12:31 AM IST
ಒಮಾನ್‌ ವಿರುದ್ಧ ಗೆಲುವು ಸಾಧಿಸಿ ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ ಆಸ್ಟ್ರೇಲಿಯಾ. ಆಸೀಸ್‌ಗೆ ಮಾರ್ಕಸ್‌ ಸ್ಟೋಯ್ನಿಸ್‌ ಆಲ್ರೌಂಡ್‌ ಆಟದ ಆಸರೆ.

ಟಿ20 ವಿಶ್ವಕಪ್‌ನಲ್ಲಿ ಉಗಾಂಡಗೆ ಮೊದಲ ಜಯದ ಸಂಭ್ರಮ!

Jun 07 2024, 12:15 AM IST
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಉಗಾಂಡ ತಂಡಕ್ಕೆ ಮೊದಲ ಗೆಲುವು. ಪಪುವಾ ನ್ಯೂ ಗಿನಿ ವಿರುದ್ಧ ರೋಚಕ ಗೆಲುವು ಸಾಧಿಸಿದ ಉಗಾಂಡ. ಸಂಭ್ರಮದ ಅಲೆಯಲ್ಲಿ ತೇಲಿದ ಆಫ್ರಿಕನ್‌ ರಾಷ್ಟ್ರದ ಆಟಗಾರರು.

ಟಿ20 ವಿಶ್ವಕಪ್‌: ಇಂದು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ vs ಸ್ಕಾಟ್ಲೆಂಡ್‌

Jun 04 2024, 12:32 AM IST
ಗೆಲುವಿನೊಂದಿಗೆ ಟೂರ್ನಿಗೆ ಕಾಲಿಡಲು ಇಂಗ್ಲೆಂಡ್‌ ಕಾತರ. ಹಾಲಿ ಚಾಂಪಿಯನ್ ತಂಡಕ್ಕೆ ಮೊದಲ ಪಂದ್ಯದಲ್ಲೇ ಶಾಕ್‌ ನೀಡುತ್ತಾ ಸ್ಕಾಟ್ಲೆಂಡ್‌?

ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ‘ಸೂಪರ್‌’ ಶುಭಾರಂಭ

Jun 04 2024, 12:31 AM IST
ಒಮಾನ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆಲುವು. ಒಮಾನ್‌ 19.4 ಓವರಲ್ಲಿ 109ಕ್ಕೆ ಆಲೌಟ್‌. ನಮೀಬಿಯಾ ಕೂಡಾ 109. ಸೂಪರ್‌ ಓವರ್‌ನಲ್ಲಿ 21 ರನ್‌ ಸಿಡಿಸಿ ಪಂದ್ಯ ಗೆದ್ದ ನಮೀಬಿಯಾ.
  • < previous
  • 1
  • ...
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved