• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಆಫ್ಘನ್‌ ಇನ್‌: ಆಸೀಸ್‌, ಬಾಂಗ್ಲಾ ಔಟ್‌!

Jun 26 2024, 12:40 AM IST
ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ಲಗ್ಗೆ. ಆಸ್ಟ್ರೇಲಿಯಾ, ಬಾಂಗ್ಲಾದೇಶಕ್ಕೆ ಭಾರಿ ನಿರಾಸೆ. ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ ಆಫ್ಘನ್‌.

ಟಿ20 ವಿಶ್ವಕಪ್‌: ಭಾರತ vs ಇಂಗ್ಲೆಂಡ್‌ ಸೆಮೀಸ್‌ಗೆ ಮಳೆ ಭೀತಿ!

Jun 26 2024, 12:34 AM IST
ಭಾರತ-ಇಂಗ್ಲೆಂಡ್‌ ಪಂದ್ಯಕ್ಕೆ ಶುರುವಾಗಿದೆ ಮಳೆ ಭೀತಿ. ಪಂದ್ಯ ವಾಶೌಟ್‌ ಆದರೆ ಫೈನಲ್‌ ಪ್ರವೇಶಿಸುತ್ತೆ ಭಾರತ. ಇಂಗ್ಲೆಂಡ್‌ ಪಾಳಯದಲ್ಲಿ ಶುರುವಾಗಿದೆ ಭಯ.

ಜು.19ರಂದು ಭಾರತ vs ಪಾಕ್‌ ಮಹಿಳಾ ಏಷ್ಯಾಕಪ್‌ ಟಿ20

Jun 26 2024, 12:30 AM IST
ಜು.19ರಂದು ಭಾರತ-ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ತಂಡಗಳ ನಡುವೆ ಏಷ್ಯಾಕಪ್‌ ಟಿ20 ಕದನ. ಶ್ರೀಲಂಕಾದಲ್ಲಿ ನಡೆಯಲಿದೆ ಏಷ್ಯಾಕಪ್‌. 8ನೇ ಬಾರಿ ಚಾಂಪಿಯನ್‌ ಆಗಲು ಸೆಣಸಲಿದೆ ಭಾರತ.

ಈ ಸಲವೂ ಆತಿಥ್ಯ ರಾಷ್ಟ್ರಕ್ಕಿಲ್ಲ ಟಿ20 ವಿಶ್ವಕಪ್ ಗೆಲ್ಲುವ ಭಾಗ್ಯ!

Jun 25 2024, 12:37 AM IST
ಸೆಮೀಸ್‌ಗೇರದ ಆತಿಥೇಯ ವೆಸ್ಟ್‌ಇಂಡೀಸ್‌, ಅಮೆರಿಕ. ಈ ಮೊದಲು ಕೂಡಾ ಭಾರತ, ಶ್ರೀಲಂಕಾ ಸೇರಿದಂತೆ ಟಿ20 ವಿಶ್ವಕಪ್‌ಗೆ ಆತಿಥೇಯ ವಹಿಸಿದ್ದ ದೇಶ ಟ್ರೋಫಿ ಗೆದ್ದೇ ಇಲ್ಲ.

ಜಿಂಬಾಬ್ವೆ ವಿರುದ್ಧ ಟಿ20 ಸರಣಿ: ಭಾರತಕ್ಕೆ ಶುಭ್‌ಮನ್‌ ಗಿಲ್‌ ನಾಯಕ

Jun 25 2024, 12:34 AM IST

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಿಂಚಿದ ಆಟಗಾರರನ್ನು ಬಿಸಿಸಿಐ ಮುಂದಿನ ತಿಂಗಳ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಶುಭ್‌ಮನ್‌ ಗಿಲ್‌ ಮುನ್ನಡೆಸಲಿದ್ದಾರೆ.

ಟಿ20 ವಿಶ್ವಕಪ್‌: ಹೇಗಿದೆ ಭಾರತ, ಆಸೀಸ್‌ ತಂಡಗಳ ಸೆಮೀಸ್‌ ರೇಸ್‌?

Jun 24 2024, 01:39 AM IST
ಸೂಪರ್‌-8 ಹಂತದ ಗುಂಪು-1ರಲ್ಲಿ ಸೆಮಿಫೈನಲ್‌ಗೇರಲು ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಈ ಎಲ್ಲಾ 4 ತಂಡಗಳಿಗೂ ಅವಕಾಶವಿದೆ.

ಭಾರತ vs ಆಸೀಸ್‌: ಟಿ20 ವಿಶ್ವಕಪ್‌ ಸೆಮೀಸ್‌ ರೇಸ್‌ ಗೆಲ್ಲೋರ್‍ಯಾರು?

Jun 24 2024, 01:34 AM IST
ಇಂದು ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯ. ಸೆಮಿಫೈನಲ್‌ ಪ್ರವೇಶಿಸಲು ಇತ್ತಂಡಗಳಿಗೂ ಗೆಲುವು ಅನಿವಾರ್ಯ. ಭಾರತ ಗೆದ್ದರೆ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ ಪ್ರವೇಶ. ಸೋತರೂ ತಂಡಕ್ಕಿದೆ ಚಾನ್ಸ್‌. ಆಸೀಸ್‌ಗೆ ಗೆಲುವೊಂದೇ ಮಂತ್ರ

ಟಿ20 ವಿಶ್ವಕಪ್‌: ಬಾಂಗ್ಲಾ ಹುಲಿಗಳ ಬೇಟೆಯಾಡಿ ಗೆದ್ದ ಭಾರತ

Jun 23 2024, 02:09 AM IST
ಟಿ20 ವಿಶ್ವಕಪ್‌ ಸೂಪರ್‌-8. ಟೀಂ ಇಂಡಿಯಾಕ್ಕೆ ಬಾಂಗ್ಲಾ ವಿರುದ್ಧ 50 ರನ್‌ ಗೆಲುವು. ಸತತ 2 ಜಯದೊಂದಿಗೆ ಸೆಮೀಸ್‌ಗೆ ಇನ್ನಷ್ಟು ಹತ್ತಿರ. ಹಾರ್ದಿಕ್‌ ಫಿಫ್ಟಿ, ವಿರಾಟ್‌, ಪಂತ್‌, ದುಬೆ ಮಿಂಚಿನ ಆಟ. ಭಾರತ 196/5. ಕುಲ್ದೀಪ್‌ ಸ್ಪಿನ್‌ ಮೋಡಿ, ಬಾಂಗ್ಲಾ 146/8. ಸತತ 2ನೇ ಸೋಲು

ಟಿ20 ವಿಶ್ವಕಪ್‌ ಸೂಪರ್‌-8: ಇಂದು ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ ಫೈಟ್‌

Jun 23 2024, 02:06 AM IST
ಆಸೀಸ್‌ಗೆ ಸತತ ಎರಡನೇ, ಅಫ್ಘಾನಿಸ್ತಾನಕ್ಕೆ ಮೊದಲ ಗೆಲುವಿನ ಗುರಿ. ಅಫ್ಘಾನಿಸ್ತಾನ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದು ಸೆಮೀಸ್‌ ಹಾದಿ ಸುಗಮಗೊಳಿಸುವ ವಿಶ್ವಾಸದಲ್ಲಿ ಆಸೀಸ್‌ ತಂಡವಿದೆ.

ಆ.15ರಿಂದ ಬೆಂಗಳೂರಿನಲ್ಲಿ ಮಹಾರಾಜ ಟ್ರೋಫಿ ಟಿ20 ಹಬ್ಬ

Jun 22 2024, 12:48 AM IST
ಸೆ.1ರ ವರೆಗೂ ನಡೆಯಲಿರುವ 3ನೇ ಆವೃತ್ತಿ ಟೂರ್ನಿ. 6 ತಂಡಗಳು ಭಾಗಿ. ಈ ಬಾರಿಯೂ ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ.
  • < previous
  • 1
  • ...
  • 5
  • 6
  • 7
  • 8
  • 9
  • 10
  • 11
  • 12
  • 13
  • ...
  • 19
  • next >

More Trending News

Top Stories
ಧರ್ಮಸ್ಥಳ ಕೇಸ್‌ನಲ್ಲಿ ಷಡ್ಯಂತ್ರ : ಕೋರ್ಟಿಗೆ ಸರ್ಕಾರವೇ ಮಾಹಿತಿ
ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ
ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ರಾಹುಲ್‌ ಆರೋಪ ನಿರಾಧಾರ : ಚುನಾವಣಾ ಆಯೋಗ ಸ್ಪಷ್ಟನೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved