ಲಂಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ : ಟಿ20 ಸರಣಿಗೆ ಪಾಂಡ್ಯ ಅಲ್ಲ, ಸೂರ್ಯಕುಮಾರ್ ಕ್ಯಾಪ್ಟನ್!
Jul 19 2024, 12:51 AM ISTಲಂಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ. ಏಕದಿನ ಸರಣಿ ಆಡಲಿರುವ ರೋಹಿತ್, ವಿರಾಟ್. ಬೂಮ್ರಾಗೆ ವಿಶ್ರಾಂತಿ, ಜಡೇಜಾ ಔಟ್. ಟಿ20 ಸರಣಿಯಲ್ಲಿ ಹಾರ್ದಿಕ್ ಬದಲು ಸೂರ್ಯಗೆ ನಾಯಕತ್ವ. ಟಿ20, ಏಕದಿನಕ್ಕೆ ಶುಭ್ಮನ್ ಗಿಲ್ ಉಪನಾಯಕ. ಶ್ರೇಯಸ್ ಕಮ್ಬ್ಯಾಕ್