ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಐಸಿಸಿ ಮಹಿಳಾ ಟಿ20 ವಿಶ್ವಕಪ್: ಇಂದು ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಸೆಮಿಫೈನಲ್
Oct 17 2024, 01:31 AM IST
ಐಸಿಸಿ ಮಹಿಳಾ ಟಿ20 ವಿಶ್ವಕಪ್: ಇಂದು ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಸೆಣಸು. ದಾಖಲೆಯ 8ನೇ ಬಾರಿಗೆ ಫೈನಲ್‌ಗೇರಲು 6 ಬಾರಿಯ ಚಾಂಪಿಯನ್ ಆಸೀಸ್ ತವಕ. 2023ರ ವಿಶ್ವಕಪ್‌ನ ಸೆಮೀಸ್‌ನಲ್ಲೂ ಎದುರಾಗಿದ್ದ ಉಭಯ ತಂಡಗಳು.
ಟಿ20 ವಿಶ್ವಕಪ್‌ನಲ್ಲಿಕಳಪೆ ಪ್ರದರ್ಶನ:ಹರ್ಮನ್ ತಲೆದಂಡ?
Oct 17 2024, 01:30 AM IST
ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ಹಿನ್ನೆಲೆ: ನಾಯಕತ್ವ ಕಳೆದುಕೊಳ್ಳಲಿರುವ ಹರ್ಮನ್‌ಪ್ರೀತ್ ಕೌರ್? ಆಯ್ಕೆ ಸಮಿತಿ, ಪ್ರಧಾನ ಕೋಚ್ ಅಮೋಲ್ ಮಜುಂದಾರ್ ಜೊತೆ ಚರ್ಚಿಸಲಿರುವ ಬಿಸಿಸಿಐ.
ಟಿ20 ವಿಶ್ವಕಪ್ ಸೆಮೀಸ್ ರೇಸ್‌ನಲ್ಲಿ ಮತ್ತೆ ಎಡವಿದ ಭಾರತ : ಪಾಕ್ ಮೇಲೆ ತಂಡದ ಭವಿಷ್ಯ
Oct 14 2024, 01:18 AM IST
ಐಸಿಸಿ ಮಹಿಳಾ ಟಿ20 ವಿಶ್ವಕಪ್. ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ 9 ರನ್‌ಗಳಿಂದ ಶರಣು. ಟೂರ್ನಿಯಲ್ಲಿ 2ನೇ ಸೋಲು. ಇಂದು ಕಿವೀಸ್ ವಿರುದ್ಧ ಪಾಕಿಸ್ತಾನ ಗೆದ್ದರೆ ಭಾರತ ಸೆಮೀಸ್‌ಗೆ. ಆಸೀಸ್ 151/8 । ಭಾರತ 9 ವಿಕೆಟ್‌ಗೆ 142. ಆಸೀಸ್ ಸೆಮಿಫೈನಲ್‌ಗೆ
ಹಾಲಿ ಟಿ20 ವಿಶ್ವ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಜಯಭೇರಿ
Oct 10 2024, 02:46 AM IST
ಬಾಂಗ್ಲಾದೇಶವನ್ನು ಹೊಸಕಿ ಹಾಕಿ ಸರಣಿ ಗೆದ್ದ ಟೀಂ ಇಂಡಿಯಾ. 2ನೇ ಟಿ20 ಪಂದ್ಯದಲ್ಲಿ 86 ರನ್‌ಗಳ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ. ಭಾರತದ ಆಲ್ರೌಂಡ್ ಶೋ ಮುಂದೆ ಬಾಂಗ್ಲಾ ಮಂಕು.
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಸೆಮಿಫೈನಲ್ ಪ್ರವೇಶಿಸುವ ಆಸೆ ಜೀವಂತ
Oct 10 2024, 02:24 AM IST
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಭಾರತದ ಆಸೆ ಜೀವಂತ. ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾವನ್ನು 82 ರನ್‌ಗಳಿಂದ ಬಗ್ಗುಬಡಿದ ಹರ್ಮನ್‌ಪ್ರೀತ್ ಕೌರ್ ಪಡೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್: ಲಂಕಾ ವಿರುದ್ಧ ಭಾರತಕ್ಕೆ ಬೃಹತ್ ಗೆಲುವಿನ ಕಾತರ
Oct 09 2024, 01:41 AM IST
ದೊಡ್ಡ ಅಂತರದಲ್ಲಿ ಗೆದ್ದು, ನೆಟ್ ರನ್‌ರೇಟ್ ಹೆಚ್ಚಿಸಿದರೆ ಮಾತ್ರ ಭಾರತದ ಸೆಮಿಫೈನಲ್ ಹಾದಿ ಸುಗಮ. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ಅಗತ್ಯ. ಸೋತರೆ ಟೂರ್ನಿಯಿಂದಲೇ ಬಹುತೇಕ ಔಟ್. ಲಂಕಾಕ್ಕೆ ಮೊದಲ ಜಯ ಗುರಿ
ಇಂದು ಬಾಂಗ್ಲಾದೇಶ ವಿರುದ್ಧ 2ನೇ ಟಿ20 ಪಂದ್ಯ: ಭಾರತಕ್ಕೆ ಸರಣಿ ಗೆಲುವಿನ ಗುರಿ
Oct 09 2024, 01:31 AM IST
ಗ್ವಾಲಿಯರ್ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ಅಭೂತಪೂರ್ವ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.
ಟಿ20 ವಿಶ್ವಕಪ್: ನಿರ್ಣಾಯಕ ಪಂದ್ಯದಲ್ಲಿ ಪಾಕ್‌ನ ಬಗ್ಗು ಬಡಿದ ಭಾರತದ ಸೆಮೀಸ್ ಆಸೆ ಜೀವಂತ
Oct 07 2024, 01:30 AM IST
ಭಾರತಕ್ಕೆ 6 ವಿಕೆಟ್ ಗೆಲುವು. ಅರುಂಧತಿ, ಶ್ರೇಯಾಂಕ ಬಿಗು ದಾಳಿ. ಪಾಕಿಸ್ತಾನ 8 ವಿಕೆಟ್‌ಗೆ 105 ರನ್. ಶಫಾಲಿ, ಹರ್ಮನ್‌ಪ್ರೀತ್ ಮಿಂಚು. 18.5 ಓವರ್‌ಗಳಲ್ಲಿ ಗೆದ್ದ ಭಾರತ. ನಾಡಿದ್ದು ಲಂಕಾ ಸವಾಲು
ಇಂದಿನಿಂದ ಭಾರತ vs ಬಾಂಗ್ಲಾ ಟಿ20: ಸೂರ್ಯಕುಮಾರ್ ನಾಯಕತ್ವದಲ್ಲಿ ಯುವ ಪ್ರತಿಭೆಗಳು ಕಣಕ್ಕೆ
Oct 06 2024, 01:28 AM IST
ಮೊದಲ ಪಂದ್ಯಕ್ಕೆ ಗ್ವಾಲಿಯರ್ ಆತಿಥ್ಯ. ಮಯಾಂಕ್ ಯಾದವ್, ಹರ್ಷಿತ್ ರಾಣಾ ಮೇಲೆ ಭಾರಿ ನಿರೀಕ್ಷೆ. ಅವಕಾಶ ನಿರೀಕ್ಷೆಯಲ್ಲಿ ಜಿತೇಶ್ ಶರ್ಮಾ, ನಿತೀಶ್ ಕುಮಾರ್, ವರುಣ್.
ಮಹಿಳಾ ಟಿ20 ವಿಶ್ವಕಪ್: ಹರ್ಮನ್‌ಪ್ರೀತ್ ಕೌರ್ ನಾಯಕತ್ವ- ಇಂದು ಭಾರತ vs ಪಾಕಿಸ್ತಾನ ಡು ಆರ್ ಡೈ ಕದನ
Oct 06 2024, 01:18 AM IST
ಕಿವೀಸ್ ವಿರುದ್ಧ ಮೊದಲ ಪಂದ್ಯ ಸೋತಿರುವ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ವಿರುದ್ಧ ನಿರ್ಣಾಯಕ ಪಂದ್ಯ. ಸೋತರೆ ಹರ್ಮನ್ ಪಡೆ ಗುಂಪು ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತ. ಪಾಕ್‌ಗೆ ಸತತ 2ನೇ ಜಯ ಗುರಿ
< previous
1
2
3
4
5
6
7
8
9
10
...
18
next >
More Trending News
Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!