ಮಹಿಳಾ ಟಿ20 ವಿಶ್ವಕಪ್ ವಿಜೇತರಿಗೆ ₹19.6 ಕೋಟಿ!
Sep 18 2024, 01:45 AM ISTಮಹಿಳಾ ಟಿ20 ವಿಶ್ವಕಪ್ ವಿಜೇತರಿಗೆ ಭರ್ಜರಿ ಪ್ರಶಸ್ತಿ ಮೊತ್ತ ಘೋಷಿಸಿದ ಐಸಿಸಿ. ಪುರುಷರಿಗೆ ಸಿಗುವಷ್ಟೇ ಬಹುಮಾನ ಮೊತ್ತ ಮಹಿಳಾ ತಂಡಕ್ಕೂ ಘೋಷಣೆ. ಈ ವರ್ಷ ಟಿ20 ವಿಶ್ವಕಪ್ ವಿಜೇತ ತಂಡಕ್ಕೆ ಸಿಗಲಿದೆ 19.6 ಕೋಟಿ ರು. ಬಹುಮಾನ. ಕಳೆದ ಆವೃತ್ತಿಯ ಮೊತ್ತಕ್ಕಿಂತ ಶೇ.134ರಷ್ಟು ಹೆಚ್ಚಳ. ಒಟ್ಟಾರೆ ಪ್ರಶಸ್ತಿ ಮೊತ್ತ 66.5 ಕೋಟಿ ರು. ಕಳೆದ ಆವೃತ್ತಿಗಿಂತ ಶೇ.225ರಷ್ಟು ಏರಿಕೆ.