ಸ್ಕಾಟ್ಲೆಂಡ್ ವಿರುದ್ಧ ಪವರ್ ಪ್ಲೇನಲ್ಲಿ 113 ರನ್ ಸಿಡಿಸಿ ಆಸ್ಟ್ರೇಲಿಯಾ ಟಿ20 ವಿಶ್ವ ದಾಖಲೆ!
Sep 05 2024, 12:35 AM ISTಮೊದಲ ಟಿ20 ಪಂದ್ಯದಲ್ಲಿ ಸ್ಕಾಟ್ಲೆಂಡನ್ನು ಚೆಂಡಾಡಿದ ಆಸ್ಟ್ರೇಲಿಯಾ. ಟ್ರ್ಯಾವಿಸ್ ಹೆಡ್ ರೌದ್ರಾವತಾರ. ಕೇವಲ 25 ಎಸೆತದಲ್ಲಿ 80 ರನ್ ಸಿಡಿಸಿದ ಹೆಡ್. 157 ರನ್ ಗುರಿಯನ್ನು 9.4 ಓವರಲ್ಲಿ ಬೆನ್ನತ್ತಿದ ಆಸೀಸ್.