• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿ- ಸತತ 2ನೇ ಗೆಲುವಿನೊಂದಿಗೆ ಸೆಮಿಫೈನಲ್‌ಗೇರುತ್ತಾ ಭಾರತ ತಂಡ?.

Jul 21 2024, 01:23 AM IST

ಸತತ 2ನೇ ಗೆಲುವಿನೊಂದಿಗೆ ಸೆಮಿಫೈನಲ್‌ಗೇರುತ್ತಾ ಭಾರತ ತಂಡ?. ಸೋತರೆ ತಂಡ ಸೆಮೀಸ್‌ಗೇರಲು ಕೊನೆ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.

ಮಹಿಳಾ ಏಷ್ಯಾಕಪ್‌ ಟಿ20: ಭಾರತದ ಅಬ್ಬರಕ್ಕೆ ಪಾಕಿಸ್ತಾನ ತತ್ತರ! 7 ವಿಕೆಟ್‌ಗಳಲ್ಲಿ ಗೆದ್ದು ಭರ್ಜರಿ ಶುಭಾರಂಭ

Jul 20 2024, 01:00 AM IST

ಮಹಿಳಾ ಏಷ್ಯಾಕಪ್‌ ಟಿ 20: ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಲ್ಲಿ ಗೆದ್ದು ಭಾರತ ಭರ್ಜರಿ ಶುಭಾರಂಭ. ಭಾರತ ಮಾರಕ ದಾಳಿ, ಪಾಕ್‌ 19.2 ಓವರಲ್ಲಿ 108ಕ್ಕೆ ಆಲೌಟ್‌. 11.2 ಓವರಲ್ಲೇ ಭಾರತಕ್ಕೆ ಜಯ

ಹಾರ್ದಿಕ್‌ಗೆ ಟಿ20 ಶ್ರೀಲಂಕಾ ಸರಣಿ ನಾಯಕತ್ವ ತಪ್ಪಲು ಕೋಚ್‌ ಅಲ್ಲ, ಆಟಗಾರರೇ ಕಾರಣ!

Jul 20 2024, 12:47 AM IST
ಟಿ20 ವಿಶ್ವಕಪ್‌ನಲ್ಲಿ ಉಪನಾಯಕನಾಗಿದ್ದ ಹಾರ್ದಿಕ್‌ ಶ್ರೀಲಂಕಾ ಸರಣಿ ಮೂಲಕ ಭಾರತದ ಭವಿಷ್ಯದ ಟಿ20 ನಾಯಕನಾಗುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ಸೂರ್ಯಕುಮಾರ್‌ ನಾಯಕನಾಗಿ ನೇಮಕಗೊಂಡಿದ್ದಾರೆ.

ಲಂಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ : ಟಿ20 ಸರಣಿಗೆ ಪಾಂಡ್ಯ ಅಲ್ಲ, ಸೂರ್ಯಕುಮಾರ್‌ ಕ್ಯಾಪ್ಟನ್‌!

Jul 19 2024, 12:51 AM IST
ಲಂಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ. ಏಕದಿನ ಸರಣಿ ಆಡಲಿರುವ ರೋಹಿತ್‌, ವಿರಾಟ್‌. ಬೂಮ್ರಾಗೆ ವಿಶ್ರಾಂತಿ, ಜಡೇಜಾ ಔಟ್‌. ಟಿ20 ಸರಣಿಯಲ್ಲಿ ಹಾರ್ದಿಕ್‌ ಬದಲು ಸೂರ್ಯಗೆ ನಾಯಕತ್ವ. ಟಿ20, ಏಕದಿನಕ್ಕೆ ಶುಭ್‌ಮನ್‌ ಗಿಲ್‌ ಉಪನಾಯಕ. ಶ್ರೇಯಸ್‌ ಕಮ್‌ಬ್ಯಾಕ್‌

ಮಹಿಳಾ ಏಷ್ಯಾಕಪ್‌ ಟಿ20 ಶುರು: ಇಂದು ಭಾರತ vs ಪಾಕಿಸ್ತಾನ ಫೈಟ್‌ -ಶ್ರೀಲಂಕಾ ಆತಿಥ್ಯ, 8 ತಂಡಗಳು ಭಾಗಿ

Jul 19 2024, 12:47 AM IST
ಶ್ರೀಲಂಕಾ ಆತಿಥ್ಯ, 8 ತಂಡಗಳು ಭಾಗಿ. 7 ಬಾರಿ ಚಾಂಪಿಯನ್‌ ಭಾರತವೇ ಈ ಸಲವೂ ಪ್ರಶಸ್ತಿ ಗೆಲ್ಲುವ ಫೇವರಿಟ್‌. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಸಹ ರೇಸ್‌ನಲ್ಲಿವೆ.

ಶ್ರೀಲಂಕಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡ ಪ್ರಕಟ ವಿಳಂಬ : ಜುಲೈ 27ರಿಂದ ಆರಂಭ

Jul 18 2024, 01:34 AM IST
ಆಯ್ಕೆ ಸಮಿತಿ ಸಭೆ ಮುಂದೂಡಿಕೆಯಾದ ಕಾರಣ ತಂಡ ಪ್ರಕಟ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ. ಗುರುವಾರ ಆಯ್ಕೆ ಸಮಿತಿ ಸಭೆ ಬಳಿಕ ತಂಡ ಪ್ರಕಟ ಸಾಧ್ಯತೆ.

ಭಾರತ ಟಿ20 ತಂಡಕ್ಕೆ ಸೂರ್ಯ ನಾಯಕ?

Jul 17 2024, 12:47 AM IST
ಸೂರ್ಯಕುಮಾರ್‌ ಯಾದವ್‌ಗೆ ಒಲಿಯಲಿದೆಯೇ ಅದೃಷ್ಟ? ಹಾರ್ದಿಕ್‌ ಪಾಂಡ್ಯರನ್ನು ಕಡೆಗಣಿಸಿ ಸೂರ್ಯಗೆ ನಾಯಕತ್ವ ನೀಡಲು ಬಿಸಿಸಿಐ ಯೋಜನೆ? ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸುವವರು ಯಾರು?

ಜಿಂಬಾಬ್ವೆ ವಿರುದ್ಧ 4-1ರಲ್ಲಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ

Jul 15 2024, 01:59 AM IST
5ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 42 ರನ್‌ ಭರ್ಜರಿ ಗೆಲುವು. ಸ್ಯಾಮ್ಸನ್‌ ಅರ್ಧಶತಕ, ಶಿವಂ ದುಬೆ ಮಿಂಚಿನ ಆಟ.ಭಾರತ 6 ವಿಕೆಟ್‌ಗೆ 167 ರನ್‌. ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಕುಸಿದ ಜಿಂಬಾಬ್ವೆ 18.3 ಓವರಲ್ಲಿ 125 ರನ್‌ಗೆ ಆಲೌಟ್‌

ಜಿಂಬಾಬ್ವೆ ವಿರುದ್ಧ 4ನೇ ಟಿ20: ಭಾರತಕ್ಕೆ 10 ವಿಕೆಟ್‌ ಗೆಲುವು

Jul 14 2024, 01:30 AM IST
ಇನ್ನೊಂದು ಪಂದ್ಯ ಇರುವಾಗಲೇ ಭಾರತಕ್ಕೆ 3-1ರಲ್ಲಿ ಸರಣಿ. ಜಿಂಬಾಬ್ವೆ 7 ವಿಕೆಟ್‌ಗೆ 152. ಕೇವಲ 15.2 ಓವರಲ್ಲೇ ಗೆದ್ದ ಭಾರತ. ಜೈಸ್ವಾಲ್‌ 93, ಶುಭ್‌ಮನ್‌ 58

3ನೇ ಟಿ20: ಭಾರತದ ಆಲ್ರೌಂಡ್‌ ಆಟಕ್ಕೆ ಶರಣಾದ ಜಿಂಬಾಬ್ವೆ

Jul 11 2024, 01:37 AM IST
ಭಾರತಕ್ಕೆ 23 ರನ್‌ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ. ಶುಭ್‌ಮನ್‌ ಗಿಲ್‌ ಫಿಫ್ಟಿ, ಋತುರಾಜ್‌ ಗಾಯಕ್ವಾಡ್‌ ಸ್ಫೋಟಕ ಆಟ. ಭಾರತ 182/4. ವಾಷಿಂಗ್ಟನ್‌ ಸುಂದರ್‌ ಸ್ಪಿನ್‌ ಮೋಡಿ. ಜಿಂಬಾಬ್ವೆ 6 ವಿಕೆಟ್‌ಗೆ 159
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • ...
  • 19
  • next >

More Trending News

Top Stories
ಧರ್ಮಸ್ಥಳ ಕೇಸ್‌ನಲ್ಲಿ ಷಡ್ಯಂತ್ರ : ಕೋರ್ಟಿಗೆ ಸರ್ಕಾರವೇ ಮಾಹಿತಿ
ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ
ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ರಾಹುಲ್‌ ಆರೋಪ ನಿರಾಧಾರ : ಚುನಾವಣಾ ಆಯೋಗ ಸ್ಪಷ್ಟನೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved