ಇಂದಿನಿಂದ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20: ಶಮಿ, ಶ್ರೇಯಸ್, ಸಂಜು ಸೇರಿ ತಾರೆಗಳು ಕಣಕ್ಕೆ
Nov 23 2024, 12:33 AM IST38 ತಂಡ ಭಾಗಿ. ಕರ್ನಾಟಕಕ್ಕೆ ಉತ್ತರಾಖಂಡ ಮೊದಲ ಸವಾಲು. ಟೂರ್ನಿಯ ಪಂದ್ಯಗಳಿಗೆ ಬೆಂಗಳೂರು, ಮುಂಬೈ, ಇಂದೋರ್, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳು ಆತಿಥ್ಯ ವಹಿಸಲಿವೆ.