ಫೆಬ್ರವರಿಯಲ್ಲಿ ಆರು ದಾರ್ಶನಿಕರ ಜಯಂತಿ ಒಂದೇ ದಿನ ಆಚರಿಸೋಣ: ತಹಸೀಲ್ದಾರ್ ಎರ್ರಿಸ್ವಾಮಿ
Jan 31 2024, 02:18 AM ISTಫೆಬ್ರವರಿಯಲ್ಲಿ ಮಡಿವಾಳ ಮಾಚಿದೇವರ, ಕಾಯಕ ಶರಣ, ಸವಿತ ಮಹರ್ಷಿ, ಛತ್ರಪತಿ ಶಿವಾಜಿ, ಸಂತ ಸೇವಾಲಾಲ್, ಸರ್ವಜ್ಞ ಜಯಂತಿ ಸೇರಿ ಒಟ್ಟು 6 ಜಯಂತಿಗಳ ಆಚರಿಸಲಿದ್ದು ಈ ಜಯಂತಿಗಳನ್ನು ಆಯಾ ದಿನಾಂಕದಂದು ಆಚರಿಸಿದರೆ ಕಚೇರಿಗೆ ಬರುವ ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗಲಿದೆ.